Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರತಿಲಿಪಿ from ಕನ್ನಡ dictionary with examples, synonyms and antonyms.

ಪ್ರತಿಲಿಪಿ   ನಾಮಪದ

Meaning : ಪತ್ರ ಅಥವಾ ಲೇಖನೆ ಮೊದಲಾದವುಗಳ ಅಕ್ಷರಶಃ ಸ್ವರೂಪ

Example : ಪರೀಕ್ಷಾ ಪ್ರಮಾಣ ಪತ್ರದ ಇನ್ನೊಂದು ಪ್ರತಿಯನ್ನು ನೀಡುವಂತೆ ವಿದ್ಯಾಲಯಕ್ಕೆ ಆವೇದನೆಯನ್ನು ನೀಡಲಾಗಿದೆ.

Synonyms : ಕಾಪಿ, ನಕಲು, ಪ್ರತಿ


Translation in other languages :

लेख आदि का अक्षरशः स्वरूप।

परीक्षा प्रमाण पत्र की एक और प्रति के लिए विद्यालय में आवेदन दिया है।
अनुलिपि, आदर्श, कापी, कॉपी, नकल, नक़ल, प्रति, प्रतिलिपि, प्रतिलेख

A reproduction of a written record (e.g. of a legal or school record).

copy, transcript

ಪ್ರತಿಲಿಪಿ   ಗುಣವಾಚಕ

Meaning : ಯಾವುದನ್ನು ನಕಲು ಮಾಡಲಾಗಿದೆಯೋ

Example : ಸೋಹನನು ನಕಲುಮಾಡಿದ ಪ್ರಾರ್ಥನಾ-ಪತ್ರವನ್ನು ಹರಿದು ಹಾಕಿದನು.

Synonyms : ನಕಲಾದ, ನಕಲಾದಂತ, ನಕಲಾದಂತಹ, ನಕಲುಮಾಡಲಾದ, ನಕಲುಮಾಡಲಾದಂತ, ನಕಲುಮಾಡಲಾದಂತಹ, ನಕಲುಮಾಡಿದ, ನಕಲುಮಾಡಿದಂತ, ನಕಲುಮಾಡಿದಂತಹ, ನಕಲುಮಾಡಿಸಿದ, ನಕಲುಮಾಡಿಸಿದಂತ, ನಕಲುಮಾಡಿಸಿದಂತಹ, ನೋಡಿಬರೆದ, ನೋಡಿಬರೆದಂತ, ನೋಡಿಬರೆದಂತಹ, ನೋಡಿಬರೆಯಲಾದ, ನೋಡಿಬರೆಯಲಾದಂತ, ನೋಡಿಬರೆಯಲಾದಂತಹ, ಪ್ರತಿಲಿಪಿಮಾಡಲಾದ, ಪ್ರತಿಲಿಪಿಮಾಡಲಾದಂತ, ಪ್ರತಿಲಿಪಿಮಾಡಲಾದಂತಹ, ಪ್ರತಿಲಿಪಿಮಾಡಿದ, ಪ್ರತಿಲಿಪಿಮಾಡಿದಂತ, ಪ್ರತಿಲಿಪಿಮಾಡಿದಂತಹ, ಪ್ರತಿಲಿಪಿಮಾಡಿಸಿದ, ಪ್ರತಿಲಿಪಿಮಾಡಿಸಿದಂತ, ಪ್ರತಿಲಿಪಿಮಾಡಿಸಿದಂತಹ, ಪ್ರತಿಲಿಪಿಯಾದ, ಪ್ರತಿಲಿಪಿಯಾದಂತ, ಪ್ರತಿಲಿಪಿಯಾದಂತಹ


Translation in other languages :

जिसकी प्रतिलिपि ली गई हो।

सोहन ने प्रतिलिपित आवेदन-पत्र को फाड़ दिया।
प्रतिलिपित