Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರತಿರೂಪಿಯಾದಂತಹ from ಕನ್ನಡ dictionary with examples, synonyms and antonyms.

Meaning : ಒಂದೇ ತರಹದ ಆಕಾರ ರೂಪವನ್ನು ಹೊಂದಿರುವುದು

Example : ಅವನು ಪ್ರತಿರೂಪಿಯಾದ ಮೂರು ಮೂರ್ತಿಗಳನ್ನು ಕೊಂಡನು.

Synonyms : ಅನುರೂಪಿ, ಅನುರೂಪಿಯಾದ, ಅನುರೂಪಿಯಾದಂತ, ಅನುರೂಪಿಯಾದಂತಹ, ಪ್ರತಿರೂಪಿ, ಪ್ರತಿರೂಪಿಯಾದ, ಪ್ರತಿರೂಪಿಯಾದಂತ, ಸಮರೂಪಿ, ಸಮರೂಪಿಯಾದ, ಸಮರೂಪಿಯಾದಂತ, ಸಮರೂಪಿಯಾದಂತಹ


Translation in other languages :

जो किसी का प्रतिरूप हो या जो रूप, आकार आदि में एक जैसा हो।

उसने तीन प्रतिरूपी मूर्तियाँ खरीदी।
अनुरूपी, प्रतिरूपी, समरूपी