Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರತಿಭಟಿಸು from ಕನ್ನಡ dictionary with examples, synonyms and antonyms.

ಪ್ರತಿಭಟಿಸು   ಕ್ರಿಯಾಪದ

Meaning : ಯಾವುದೇ, ವ್ಯಕ್ತಿ ಇಲ್ಲವೆ ವಿಷಯವನ್ನು ಜನರು ಗುಂಪುಕಟ್ಟಿಕೊಂಡು ಸಾರ್ವಜನಿಕವಾಗಿ ಎಲ್ಲರಿಗೂ ತಿಳಿಯುವ ಹಾಗೆ ವಿರೋಧಿಸುವ ಪ್ರಕ್ರಿಯೆ

Example : ವಿಶ್ವವಿದ್ಯಾನಿಲಯದ ನೌಕರು ವೇತನ ಹೆಚ್ಚು ಮಾಡುವಂತೆ ಪ್ರತಿಭಟನೆ ಮಾಡುತ್ತಿದ್ದಾರೆ.

Synonyms : ಪ್ರತಿಭಟನೆ ಮಾಡು


Translation in other languages :

किसी काम, व्यक्ति आदि के विरोध में नारे आदि लगाते हुए जुलूस निकालना।

कुछ प्रदर्शनकारी जिलाधिकारी कार्यालय के सामने प्रदर्शन कर रहे हैं।
प्रदर्शन करना

Meaning : ಬೇರೆಯವರ ಆಕ್ರಮಣ ಮೊದಲಾದವುಗಳನ್ನು ವಿರೋಧಿಸುವುದು

Example : ಅವನು ತಮ್ಮ ಶತೃಗಳ ವಿರುದ್ಧ ಹೋರಾಡಿದನು.

Synonyms : ಎದುರಿಸು, ವಿರೋಧಿಸು, ಹೋರಾಡು


Translation in other languages :

किसी के आक्रमण आदि का विरोध करना।

उसने अपने दुश्मनों से जमकर टक्कर ली।
टक्कर लेना, मुक़ाबला करना, मुक़ाबिला करना, मुकाबला करना, मुकाबिला करना, लोहा लेना, सामना करना

Oppose, as in hostility or a competition.

You must confront your opponent.
Jackson faced Smith in the boxing ring.
The two enemies finally confronted each other.
confront, face