Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರತಿಭಟನೆ ಮಾಡು from ಕನ್ನಡ dictionary with examples, synonyms and antonyms.

ಪ್ರತಿಭಟನೆ ಮಾಡು   ಕ್ರಿಯಾಪದ

Meaning : ಯಾರೋ ಒಬ್ಬರ ವಿರುದ್ಧವಾಗಿ ಜೋರಾಗಿ ಹೇಳಿದ ವಾಕ್ಯಗಳನ್ನು ವ್ಯಕ್ತಪಡಿಸುವ ಪ್ರಕ್ರಿಯೆ

Example : ದೇಶದ ಪ್ರತಿಯೊಂದು ಕ್ಷೇತ್ರದಲ್ಲೂ ಆಗುತ್ತಿರುವ ಭ್ರಷ್ಟಚಾರದ ವಿರುದ್ದ ಪ್ರತಿಭಟನೆ ಮಾಡಬೇಕು.

Synonyms : ವಿರೋಧಿಸು


Translation in other languages :

किसी के विरोध में ज़ोर देकर कहे गए कथनों का व्यक्त होना।

देश के हर क्षेत्र में भष्ट्राचार के विरुद्ध आवाज़ उठ रही है।
आवाज उठना, आवाज़ उठना

Meaning : ಯಾವುದೇ, ವ್ಯಕ್ತಿ ಇಲ್ಲವೆ ವಿಷಯವನ್ನು ಜನರು ಗುಂಪುಕಟ್ಟಿಕೊಂಡು ಸಾರ್ವಜನಿಕವಾಗಿ ಎಲ್ಲರಿಗೂ ತಿಳಿಯುವ ಹಾಗೆ ವಿರೋಧಿಸುವ ಪ್ರಕ್ರಿಯೆ

Example : ವಿಶ್ವವಿದ್ಯಾನಿಲಯದ ನೌಕರು ವೇತನ ಹೆಚ್ಚು ಮಾಡುವಂತೆ ಪ್ರತಿಭಟನೆ ಮಾಡುತ್ತಿದ್ದಾರೆ.

Synonyms : ಪ್ರತಿಭಟಿಸು


Translation in other languages :

किसी काम, व्यक्ति आदि के विरोध में नारे आदि लगाते हुए जुलूस निकालना।

कुछ प्रदर्शनकारी जिलाधिकारी कार्यालय के सामने प्रदर्शन कर रहे हैं।
प्रदर्शन करना