Meaning : ಬೆಳಕಿನ ಕಿರಣಗಳಿಗೆ ಅಡ್ಡಿಬರುವ ಯಾವುದೇ ವ್ಯಕ್ತಿ ಅಥವಾ ವಸ್ತುವಿನಿಂದ ಉಂಟಾಗುವ ಕಪ್ಪು ಆಕೃತಿ
Example :
ಆ ಇಬ್ಬರು ಸ್ನೇಹಿತರ ಒಬ್ಬರಿಗೊಬ್ಬರ ಪ್ರತಿಬಿಂಬ.
Translation in other languages :
Meaning : ನೀರು, ಕನ್ನಡಿ ಮುಂತಾದ ಪ್ರತಿಬಿಂಬಕ ಹೊಳಪುಳ್ಳ ವಸ್ತುಗಳಲ್ಲಿ ಕಾಣುವ ವ್ಯಕ್ತಿ ಅಥವಾ ವಸ್ತುಗಳ ತದ್ ರೂಪ
Example :
ಸಿಂಹವು ಬಾವಿಯಲ್ಲಿಯ ತನ್ನದೇ ಪ್ರತಿಬಿಂಬ ನೋಡಿ ನನ್ನ ವಿರೋದಿಯೊಬ್ಬ ಬಂದಿದ್ದಾನೆಂದು ಬಾವಿಗೆ ಹಾರಿ ಪ್ರಾಣ ಬಿಟ್ಟಿತು.
Translation in other languages :
Meaning : ಯಾವುದಾದರು ವಸ್ತುವಿನ ಗುಣಧರ್ಮದ ಅಂಶ
Example :
ಮಧ್ಯಪ್ರದೇಶದ ಸಾಗರದ ಮೇಲೆ ಬೀಳುವ ಸೂರ್ಯನ ಪ್ರತಿಬಿಂಬವನ್ನು ನೋಡಲು ಬೇರೆ ಬೇರೆ ದೇಶಗಳಿಂದ ಜನರು ಬಂದಿದ್ದರು.
Translation in other languages :