Subscribe
URL of the page has been copied to clipboard.
Meaning : ಮನೋಭಾವ ಮೊದಲಾದವುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಕ್ರಿಯೆ
Example : ನಮ್ಮ ಚಂಚಲವಾದ ಮನಸ್ಸನ್ನು ನಿಯಂತ್ರಣದಲ್ಲಿಟ್ಟಿಕೊಳ್ಳುವುದು ಒಳ್ಳೆಯದು.
Synonyms : ತಡೆತ, ನಿಯಂತ್ರಣ, ನಿರೋಧ, ನಿರ್ಬಂಧ
Translation in other languages :हिन्दी
मनोभाव आदि को नियंत्रित रखने की क्रिया।
Install App