Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರತಿಧ್ವನಿ from ಕನ್ನಡ dictionary with examples, synonyms and antonyms.

ಪ್ರತಿಧ್ವನಿ   ನಾಮಪದ

Meaning : ನಿರ್ಜನ ಪ್ರದೇಶದಲ್ಲಿ ಅಥವಾ ಗಲಾಟೆ ಇಲ್ಲದ ಸ್ಥಳದಲ್ಲಿ ಕೂಗಿದಾಗ ಮತ್ತೆ ಹಾಗೆ ಕೂಗಿದ ರೀತಿಯಲ್ಲಿ ಕೇಳಿಸುತ್ತದೆ

Example : ಬೆಟ್ಟದ ಮೇಲಿನಿಂದ ಕೂಗಿದಾಗ ಪ್ರತಿಧ್ವನಿ ಬರುತ್ತಿತ್ತು.


Translation in other languages :

निर्जन स्थानों में या सन्नाटे में आप से आप होने वाला शब्द।

साम का समय था और खंडहर में साँय-साँय हो रही थी।
साँय साँय, साँय-साँय, साँयँ साँयँ, साँयँ-साँयँ

Meaning : ಪ್ರತಿಧ್ವನಿ ಉತ್ಪತ್ತಿಯಾಗುವ ಕ್ರಿಯೆ

Example : ಗಂಟೆಯ ಪ್ರತಿಧ್ವನಿ ದೇವಸ್ತಾನದಲೆಲ್ಲಾ ಹರಡಿತು.

Synonyms : ಝೇಂಕಾರ


Translation in other languages :

प्रतिध्वनि उत्पन्न होने की क्रिया।

घंटे के प्रतिध्वनन से संपूर्ण मंदिर गूँज उठा।
प्रतिध्वनन

A vibration of large amplitude produced by a relatively small vibration near the same frequency of vibration as the natural frequency of the resonating system.

resonance

Meaning : ಉತ್ಪತ್ತಿಯಾದ ಸ್ಥಳದಿಂದ ಚಲಿಸಿ ಯಾವುದಾದರೂ ವಸ್ತುವಿಗೆ ಹೊಡೆದು ಮತ್ತೆ ವಾಪಸ್ಸು ಬರುವ ಶಬ್ಧ

Example : ಕಣಿವೆಯಿಂದ ಹುಲಿಯ ಗರ್ಜನೆಯ ಪ್ರತಿಧ್ವನಿ ಕೇಳಿಬಂತು.

Synonyms : ಅನುರಣನ, ಮರುಧ್ವನಿ, ಮಾರುಲಿ, ಮಾರ್ಧನಿ


Translation in other languages :

वह ध्वनि या शब्द जो अपनी उत्पत्ति के स्थान से चलकर कहीं टकराता हुआ लौटे और फिर वहीं सुनाई पड़े।

कुएँ से शेर की प्रतिध्वनि सुनाई पड़ी।
अनुनाद, गुंजार, गूँज, झाँई, प्रतिध्वनि, प्रतिध्वान, प्रतिशब्द

ಪ್ರತಿಧ್ವನಿ   ಗುಣವಾಚಕ

Meaning : ಪ್ರತಿಧ್ವನಿಯ ಅಥವಾ ಪ್ರತಿಧ್ವನಿಗೆ ಸಂಬಂಧಿಸಿದ (ಧ್ವನಿ)

Example : ಈ ವ್ಯಕ್ತಿಯ ಪ್ರತಿಧ್ವನಿ ಕಿವಿಯಲ್ಲಿ ಗುಯ್ ಗುಟ್ಟುತ್ತಿದೆ.

Synonyms : ಅನುರಣನ, ಮರುಧ್ವನಿ, ಮಾರ್ದನಿ


Translation in other languages :

अनुनाद का अनुनाद संबंधी (ध्वनि)।

उस व्यक्ति का अनुनादी स्वर कानों में पड़ा।
अनुनादी