Meaning : ಆ ಸಮಾಚಾರ ಪತ್ರ ನಿಯಮಿತವಾದ ರೂಪದಿಂದ ನಿತ್ಯವು ಪ್ರಸಿದ್ಧಿಯಾಗುತ್ತದೆ
Example :
ಅವನು ಪ್ರತಿದಿನ ದಿನ ಪತ್ರಿಕೆಯನ್ನು ಓದುತ್ತಾನೆ.
Synonyms : ದಿನ ಪತ್ರಿಕೆ, ದಿನ ವೃತ್ತಪತ್ರಿಕೆ, ದಿನ ಸಮಾಚಾರ ಪತ್ರ, ದಿನದ ಪತ್ರಿಕೆ, ದಿನದ ವೃತ್ತಪತ್ರ, ದಿನದ ವೃತ್ತಪತ್ರಿಕೆ, ದಿನದ ಸಮಾಚಾರ ಪತ್ರ, ದಿನದ ಸಮಾಚಾರ ಪತ್ರಿಕೆ, ಪ್ರತಿದಿನದ ಪತ್ರಿಕೆ, ಪ್ರತಿದಿನದ ವೃತ್ತಪತ್ರ, ಪ್ರತಿದಿನದ ವೃತ್ತಪತ್ರಿಕೆ, ಪ್ರತಿದಿನದ ಸಮಾಚಾರ ಪತ್ರಿಕೆ, ಪ್ರತಿದಿನದವೃತ್ತಪತ್ರಿಕೆ
Translation in other languages :
वह समाचार पत्र जो नियमित रूप से नित्य प्रकाशित होता हो।
वह प्रतिदिन दैनिक पत्र पढ़ता है।A newspaper that is published every day.
daily