Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರತಿಜ್ಞಾಪತ್ರ from ಕನ್ನಡ dictionary with examples, synonyms and antonyms.

Meaning : ಒಂದು ಪತ್ರದ ಮೇಲೆ ಯಾವುದೇ ಪ್ರಕಾರದ ಕಾರಾರು ಮತ್ತು ಅದರ ನಿಯಮಗಳು ಬರೆದಿರುವುದು

Example : ಎರಡು ದಳದವರು ಕಾರಾರು ಪತ್ರದ ಮೇಲೆ ಸಹಿ ಮಾಡಿದರು.

Synonyms : ಅನುಬಂಧ ಪತ್ರ, ಒಪ್ಪಂದದ ಪತ್ರ, ಒಪ್ಪಿಗೆ ಪತ್ರ, ಕಾರಾರಿನ ಪತ್ರ, ಕಾರಾರಿನ-ಪತ್ರ, ಕಾರಾರು ಪತ್ರ, ಪ್ರತಿಜ್ಞಾ ಪತ್ರ, ಪ್ರತಿಜ್ಞಾ-ಪತ್ರ, ವಚನ-ಬದ್ಧಪತ್ರ


Translation in other languages :

A binding agreement between two or more persons that is enforceable by law.

contract

Meaning : ವಿಚಾರಣೆ ಮುಂತಾಗಳಿಗಾಗಿ ಕೋರ್ಟಿಗೆ ಹಾಜರಾಗುವೆನೆಂದು ಭರವಸೆ ನೀಡಿ ಅಪರಾಧಿಯನ್ನು ಬಂಧನದಿಂದ ತಾತ್ಕಲಿಕವಾಗಿ ಬಿಡಿಸಲು ನ್ಯಾಯಾಯಲಯದಲ್ಲಿ ಠೇವಣಿಯಿಟ್ಟ ಹಣ ಅಥವಾ ನ್ಯಾಯಾಲಯಕ್ಕೆ ಸಲ್ಲಿಸಿದ ಮುಚ್ಚಳಿಕೆ

Example : ದೆಹಲಿ ಪೊಲೀಸರು ಅಣ್ಣ ಹಜಾರೆ ಅವರನ್ನು ಬಿಡಿಗಡೆ ಮಾಡಲು ಜಾಮೀನು ಪತ್ರ ನೀಡಬೇಕೆಂಬ ಶರತ್ತನ್ನು ಕೈ ಬಿಟ್ಟಿದಿದ್ದರೆ

Synonyms : ಜಾಮೀನು ಪತ್ರ


Translation in other languages :

वह प्रतिज्ञापत्र जिसमें कोई अनुचित कार्य न करने अथवा नियत तिथि पर न्यायालय में उपस्थित होने की प्रतिज्ञा हो।

दिल्ली पुलिस ने अन्ना हजारे को छोड़ने के लिए मुचलका भरने की शर्त हटा दी है।
मुचलका

(law) a security entered into before a court with a condition to perform some act required by law. On failure to perform that act a sum is forfeited.

recognisance, recognizance