Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರತಿಕೃತಿ from ಕನ್ನಡ dictionary with examples, synonyms and antonyms.

ಪ್ರತಿಕೃತಿ   ನಾಮಪದ

Meaning : ಬೇರೆಯ ವಸ್ತುವಿನ ಆಕಾರದ ಮಾದರಿಯಲ್ಲೇ ತಯಾರಿಸಿದ ಇನ್ನೊಂದು ವಸ್ತು

Example : ಈ ಬಾರಿಯ ವಸ್ತುಪ್ರದರ್ಶನದಲ್ಲಿ ತಾಜ್ ಮಹಲ್ನ ಪ್ರತಿಕೃತಿ ನೋಡಿದೆ.

Synonyms : ಪ್ರತಿರೂಪ


Translation in other languages :

किसी दूसरे के आकार या प्रकार के अनुसार तैयार की हुई वस्तु।

औरंगाबाद का बीबी का मकबरा ताजमहल की अनुकृति है।
अनुकृति, नकल, नक़ल, प्रतिकृति, प्रतिरूप

Meaning : ಕಟ್ಟಿಗೆ, ಹುಲ್ಲು, ಬಟ್ಟೆ ಮುಂತಾದವುಗಳಿಂದ ಮಾಡಿದ ಮನುಷ್ಯನ ಆಕಾರ

Example : ದಸರಾದ ಹತ್ತನೆ ದಿನದಂದು ರಾವಣನ ಪ್ರತಿಮೆಯನ್ನು ಸುಟ್ಟುಹಾಕುತ್ತಾರೆ

Synonyms : ಪುತ್ಥಳ್ಳಿ, ಪ್ರತಿಮೆ


Translation in other languages :

लकड़ी, घास, कपड़े आदि का बना हुआ मनुष्य आदि का आकार।

दशहरे के दिन रावण का पुतला जलाया जाता है।
पुतला

A figure representing the human form.

dummy

Meaning : ಆಕಾರ, ಪ್ರಕಾರ, ಗುಣ ಮೊದಲಾದವುಗಳಲ್ಲಿ ಸಮಾನವಾಗಿರುವುದು

Example : ಮೋಹನನು ನಮ್ಮ ತಂದೆಯ ಪ್ರತಿರೂಪಈ ಆಟದ ಸಾಮಾನು ಇನ್ನೊಂದು ಆಟದ ಸಾಮಾನಿನ ಪ್ರತಿರೂಪವಾಗಿದೆ.

Synonyms : ತತ್ ರೂಪ, ತದ್ ರೂಪು, ತದ್ರೂಪ, ನಕಲು ಚಿತ್ರ, ಪ್ರತಿರೂಪ


Translation in other languages :

जो आकार, प्रकार, गुण आदि में किसी के समान जान पड़े।

मोहन अपने पिता का प्रतिरूप है।
यह खिलौना इस दूसरे खिलौने का प्रतिरूप है।
प्रतिकृति, प्रतिरूप

Something a little different from others of the same type.

An experimental version of the night fighter.
A variant of the same word.
An emery wheel is the modern variation of a grindstone.
The boy is a younger edition of his father.
edition, variant, variation, version