Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಣಾಮ from ಕನ್ನಡ dictionary with examples, synonyms and antonyms.

ಪ್ರಣಾಮ   ನಾಮಪದ

Meaning : ಕಾಲನ್ನು ಮಡಿಸಿ ಆದರಪೂರ್ವಕವಾಗಿ ಮಾಡುವ ಕ್ರಿಯೆ

Example : ಅವನು ಗುರುಗಳಿಗೆ ವಂದಿಸಿದನು.

Synonyms : ನಮಸ್ಕಾರ, ವಂದನೆ


Translation in other languages :

पैर छूकर आदरपूर्वक अभिवादन करने की क्रिया।

उसने गुरुजी को प्रणाम किया।
आनति, पालागन, प्रणाम

Meaning : ಹಿರಿಯರು ಅಥವಾ ಅನ್ಯರು ಬರುವಾಗ ಹೋಗುವಾಗ ಗೌರವಿಸುವಸೂಚನೆಯಾಗಿ ಮಾಡುವ ಅಭಿನಯದ ಮುದ್ರೆ

Example : ನಾನು ಮೊದಲು ಸಭೆಗೆ ವಂದನೆ ಸಲ್ಲಿಸಿದೆ.

Synonyms : ಅಭಿವಂದನೆ, ಅಭಿವಾದನ, ವಂದನೆ


Translation in other languages :

किसी के प्रति आदर भाव दिखाने की क्रिया।

मुख्य अतिथि के अभिवादन के बाद कार्यक्रम शुरू हुआ।
अभिवंदन, अभिवंदना, अभिवन्दन, अभिवन्दना, अभिवाद, अभिवादन, आदाब, बंदगी, बन्दगी

An act of honor or courteous recognition.

A musical salute to the composer on his birthday.
salutation, salute