Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಜ್ಞೆಯಿಲ್ಲದ from ಕನ್ನಡ dictionary with examples, synonyms and antonyms.

ಪ್ರಜ್ಞೆಯಿಲ್ಲದ   ಗುಣವಾಚಕ

Meaning : ಜ್ಞಾನ ನೆಟ್ಟಗೆ ಇಲ್ಲದೆ ಇರುವುದು

Example : ಪ್ರಜ್ಞೆಯಿಲ್ಲದ ಹೆಂಗಸು ಬಡಬಡಿಸುತ್ತಿದ್ದಳು

Synonyms : ಎಚ್ಚರವಿಲ್ಲದ, ಜ್ಞಾನವಿಲ್ಲದ


Translation in other languages :

जिसका होश ठिकाने न हो।

बदहवास स्त्री बड़बड़ाये जा रही थी।
पागल कुत्ते के काट लेने के कारण संगीता बदहवास हो गई है।
बदहवास, बेहवास

Meaning : ಯಾವುದೋ ಒಂದು ಸರಿಯಾಗಿ ಅಥವಾ ಪೂರ್ಣವಾಗಿ ಚೇತನವಾಗಿರದೆ ಇರುವುದು

Example : ರೋಗಿಯು ಹಲವಾರು ದಿನಗಳಿಂದ ಪ್ರಜ್ಞೆಯಿಲ್ಲದ ಸ್ಥಿತಿಯಲ್ಲೆ ಇರುವನು.

Synonyms : ಜ್ಞಾನವಿಲ್ಲದ, ಪರಿಜ್ಞಾನವಿಲ್ಲದ


Translation in other languages :

जिसमें ठीक या पूरी चेतना न हो।

रोगी कई दिनों से अवचेतन स्थिति में पड़ा है।
अर्द्धचेतन, अर्धचेतन, अवचेतन

Just below the level of consciousness.

subconscious

Meaning : ಪ್ರಜ್ಞೆ ಅಥವಾ ಅರಿವು ಇಲ್ಲದಿರುವುದು

Example : ನನ್ನ ಗೆಳೆಯನೊಬ್ಬ ರಸ್ತೆ ಅಪಘಾತವೊಂದನ್ನು ನೋಡಿ ಪ್ರಜ್ಞೆತಪ್ಪಿದ ಸ್ಥಿತಿಯಲ್ಲಿ ಬಿದ್ದನು.

Synonyms : ಜ್ಞಾನತಪ್ಪಿದ, ಜ್ಞಾನತಪ್ಪಿದಂತ, ಜ್ಞಾನತಪ್ಪಿದಂತಹ, ಪ್ರಜ್ಞೆಯಿಲ್ಲದಂತ, ಪ್ರಜ್ಞೆಯಿಲ್ಲದಂತಹ, ಮೈಮೇಲೆ ಎಚ್ಚರವಿಲ್ಲದ, ಮೈಮೇಲೆ ಎಚ್ಚರವಿಲ್ಲದಂತ, ಮೈಮೇಲೆ ಎಚ್ಚರವಿಲ್ಲದಂತಹ


Translation in other languages :