Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಜೆ from ಕನ್ನಡ dictionary with examples, synonyms and antonyms.

ಪ್ರಜೆ   ನಾಮಪದ

Meaning : ಆ ದೀನ ಪ್ರಾಣಿ ಅದರ ಬುದ್ಧಿಬಲದ ಕಾರಣ ಎಲ್ಲಾ ಪ್ರಾಣಿಗಳಿಗಿಂತಲೂ ಶ್ರೇಷ್ಠ ಮತ್ತು ಅದರ ಒಳಗೆ ಅಂತರ್ಗತವಾದ ನಾವು, ನೀವು ಮತ್ತು ಎಲ್ಲಾ ಜನರು

Example : ಮಾನವನು ಅವನ ಬುದ್ದಿಶಕ್ತಿಯ ಕಾರಣದಿಂದ ಎಲ್ಲಾ ಪ್ರಾಣಿಗಳಿಗಿಂತ ಶ್ರೇಷ್ಠನಾಗಿದ್ದಾನೆ.

Synonyms : ಅಂತರಪರ್ಶುಕ, ಅಸಾಮಿ, ಆಳು, ಆಳುಕುಡಿ, ಆಸಾಮಿ, ಜೀವ, ಜೀವಧಾರಿ, ದೇಹಿಕ, ಧವ, ನರ, ನರಜೀವಿ, ನರಪಿಳ್ಳೆ, ಪುಮಾನ್, ಪುರುಷ, ಪೌರ, ಮಂದಿ, ಮನುಜ, ಮನುಷ್ಯ, ಮನುಸ, ಮರ್ತ, ಮಾನವ, ಮಾನಿಸ, ಮಾನುಷ, ಯೋನಿಜ, ಲೊಕಿ, ಲೋಗ, ವ್ಯಕ್ತಿ, ವ್ಯಕ್ತಿಮಾನವ, ಸದ್ದೇಹಿ, ಸ್ಥೂರ


Translation in other languages :

वह द्विपद प्राणी जो अपने बुद्धिबल के कारण सब प्राणियों में श्रेष्ठ है और जिसके अंतर्गत हम, आप और सब लोग हैं।

मानव अपनी बुद्धि के कारण सभी प्राणियों में श्रेष्ठ है।
आदमी, इंसान, इनसान, इन्सान, निदद्रु, मनुज, मनुष, मनुष्य, मर्त्य, मर्दुम, मानव, मानुष, मानुस

Any living or extinct member of the family Hominidae characterized by superior intelligence, articulate speech, and erect carriage.

homo, human, human being, man

Meaning : ಯಾವುದೇ ರಾಜನ ಅಧೀನರಾಗಿರುವ ಸಾಮಾನ್ಯ ಜನವರ್ಗ ಅಥವಾ ರಾಜ್ಯ ಅಥವಾ ರಾಷ್ಟ್ರವೊಂದರ ಅವಿಭಾಜ್ಯ ಅಂಗವಾಗಿರುವ ಸಾಮನ್ಯ ಜನ ಸಮುದಾಯ

Example : ರಾಜ ಹರ್ಷವರ್ಧನನ ಕಾಲದಲ್ಲಿ ಪ್ರಜೆಗಳು ಸುಖವಾಗಿದ್ದರು.

Synonyms : ದೇಶೀಯ, ನಾಗರೀಕ, ಸ್ವದೇಶೀಯ


Translation in other languages :

किसी राजा के अधीन या उसके राज्य में रहने वाले लोग।

राजा हर्षवर्धन के राज्य काल में प्रजा सुखी थी।
जन, जनता, परजा, प्रजा, राष्ट्रभृत्, रिआया, रियाया, रैयत, संतति, सन्तति

A person who owes allegiance to that nation.

A monarch has a duty to his subjects.
national, subject

Meaning : ಯಾವುದಾದರು ದೇಶ ಅಥವಾ ಸ್ಥಾನದ ಎಲ್ಲಾ ಅಥವಾ ತುಂಬಾ ನಿವಾಸಿಗಳು ಒಂದು ಅಳತೆಯ ರೂಪದಲ್ಲಿರುವ ಅಭಿಪ್ರಾಯ

Example : ಆಂಗ್ಲರು ಭಾರತೀಯ ಜನರ ಮೇಲೆ ತುಂಬಾ ಅತ್ಯಾಚಾರವನ್ನು ಎಸೆಗಿದ್ದಾರೆ.

Synonyms : ಜನ, ಜನ ಸಂದಣಿ, ಜನ ಸಮೂಹ, ಜನ ಸಾಧಾರಣ, ಜನತೆ, ಪಬ್ಲಿಕ್


Translation in other languages :

किसी देश या स्थान के सब या बहुत से निवासी जो एक इकाई के रूप में माने जाएँ।

अंग्रेजों ने भारतीय जनता पर बहुत अत्याचार किए।
अवाम, आवाम, जन, जनता, पब्लिक, प्रजा

The body of citizens of a state or country.

The Spanish people.
citizenry, people