Meaning : ಯಾವುದಾದರೂ ವಿಷಯ, ಮತ ಇತ್ಯಾದಿಗಳನ್ನು ಹಲವಾರು ಜನರ ಮುಂದಿಡುವುದು
Example :
ಕಂಪನಿಗಳು ತಮ್ಮ ವಸ್ತುಗಳನ್ನು ಮಾಧ್ಯಮದ ಮೂಲಕ ಪ್ರಚಾರ ಮಾಡುತ್ತಾರೆ.
Synonyms : ವಿಜ್ಞಾಪನೆ
Translation in other languages :
A public promotion of some product or service.
ad, advert, advertisement, advertising, advertizement, advertizingMeaning : ಯಾವುದೋ ಒಂದು ವಿಷಯವು ಎಲ್ಲೆಡೆ ಹರಡುವುದು
Example :
ಶಿಕ್ಷಣಪರ ಪ್ರಚಾರದಿಂದ ಮಾತ್ರ ದೇಶದ ಉನ್ನತಿ ಸಾಧ್ಯ
Translation in other languages :