Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಕಾಶಿಸು from ಕನ್ನಡ dictionary with examples, synonyms and antonyms.

ಪ್ರಕಾಶಿಸು   ನಾಮಪದ

Meaning : ಕಣ್ಣುಗಳಿಗೆ ಮಿಂಚುವಂತಹ ಅಥವಾ ಚುಚ್ಚುವಂತಹ ಬೆಳಕು

Example : ಅವನು ಸೂರ್ಯನ ಪ್ರಕಾಶತೆಯನ್ನು ತಡೆಯುವುದಕ್ಕಾಗಿ ಕನ್ನಡಕವನ್ನು ಹಾಕಿಕೊಂಡಿದ್ದಾನೆ.

Synonyms : ಮಿಂಚು, ಮಿನುಗು


Translation in other languages :

आँखों को चौंधियाने वाली रोशनी।

वह चकाचौंध से बचने के लिए रंगीन चश्मा पहनती है।
गाँव की रहनेवाली मंगला शहर की चकाचौंध में खो गई।
चकचौंध, चकाचौंध

ಪ್ರಕಾಶಿಸು   ಕ್ರಿಯಾಪದ

Meaning : ಪ್ರಕಾಶವನ್ನು ಉಂಟುಮಾಡುವ

Example : ವಜ್ರದಿಂದ ಮಾಡಿರುವಂತ ಆಭರಣ ಹೊಳೆಯುತ್ತಿದೆ.

Synonyms : ಹೊಳೆ


Translation in other languages :

प्रकाश बिखेरना।

हीरे जड़ित आभूषण चमक रहे हैं।
चमकना, चमचमाना, चमाचम करना, चिलकना, चिलचिलाना, झमझमाना, तमतमाना

Be bright by reflecting or casting light.

Drive carefully--the wet road reflects.
reflect, shine

Meaning : ದೀಪ್ತಿ ಅಥವಾ ಪ್ರಕಾಶಯುಕ್ತವಾಗು

Example : ಸೂರ್ಯ ಕಿರಣಗಳು ಬೀಳುತ್ತಿದ್ದಾಗೆಯೇ ಭೂಮಿ ಪ್ರಕಾಶಗೊಳ್ಳುತ್ತದೆ.

Synonyms : ದೀಪ್ತಿಯಾಗು, ಪ್ರಕಾಶಗೊಳ್ಳು


Translation in other languages :

दीप्ति या प्रकाशयुक्त होना।

सूर्य की किरणें पड़ते ही पृथ्वी प्रकाशित होती है।
आलोकित होना, दीप्त होना, प्रकाशित होना

Make lighter or brighter.

This lamp lightens the room a bit.
illume, illuminate, illumine, light, light up

Meaning : ಯಾರೋ ಒಬ್ಬರ ಮುಂದೆ ಏಕಾಏಕಿ ಕೆಲವು ಕ್ಷಣಗಳ ವರೆಗೂ ಅಲ್ಲಿ ಉಪಸ್ಥಿತರಿದ್ದು ಮತ್ತು ಮರುಕ್ಷಣವೆ ಅಂತರ್ಧನನಾಗುವುದು ಅಥವಾ ಅಧೃಶ್ಯನಾಗುವುದು ಅವರ ಆಕಾರ, ಪ್ರಕಾರ, ರೂಪ-ಬಣ್ಣ ಇತ್ಯಾದಿ ಸರಿಯಾಗಿ ಮತ್ತು ಪೂರ್ಣವಾಗಿ ಕಾಣಿಸದ ಪ್ರಕ್ರಿಯೆ

Example : ಈ ದಟ್ಟವಾದ ಕಾಡಿನಲ್ಲಿ ಒಮ್ಮೊಮ್ಮೆ ಕಾಡು ಪ್ರಾಣಿಗಳು ಮಿಂಚುತ್ತದೆ.

Synonyms : ಮಿಂಚು, ಮಿರುಗು, ಹೊಳೆ


Translation in other languages :

किसी के सामने एकाएक कुछ क्षणों के लिए इस प्रकार उपस्थित होना और तुरंत ही अंतर्ध्यान या अदृश्य हो जाना कि उसके आकार-प्रकार, रूप-रंग आदि का ठीक और पूरा भान न हो पाये।

इस घने जंगल में कभी-कभी ही जंगली पशु झलकते हैं।
झलक दिखाना, झलकना

Meaning : ಅಕ್ಕಸಾಲಿಗ ಯಾವುದೇ ವಸ್ತುವನ್ನು ತಯಾರಿಸಿದ ನಂತರ ಅದನ್ನು ಹಲವಾರು ಕ್ಷಾರಗಳಲ್ಲಿ ತೊಳೆದು ಸುಂದರವಾಗಿ ಹಾಗೂ ಸ್ವಚ್ಚವಾಗಿ ಮಾಡುವ ಪ್ರಕ್ರಿಯೆ

Example : ಚಿನ್ನದ ಆಭರಣಗಳು ಫಳ-ಫಳ ಹೊಳೆಯುತ್ತಿತ್ತು.

Synonyms : ಹೊಳೆ


Translation in other languages :

कारीगर का कोई चीज तैयार कर लेने को बाद उसे कई तरह के क्षारों आदि के घोल में डालकर सुन्दर और स्वच्छ बनाना।

सुनार गहनों को निखार रहा है।
खारना, निखारना

Meaning : ಸೂರ್ಯನ ಬಿಸಿಲು ಅಥವಾ ಪ್ರಖರವಾದ ಬಿಸಿಲು

Example : ಇಂದು ಸೂರ್ಯನ ಬೆಳಕು ಪ್ರಕಾಶಮಾನವಾಗಿ ಹೊಳೆಯುತ್ತಿದೆ.

Synonyms : ಹೊಳೆ


Translation in other languages :

सूर्य की गर्मी या प्रकाश से जलना।

आज की धूप से बदन चिलचिला रहा है।
चिलचिलाना

Get a sunburn by overexposure to the sun.

burn, sunburn

Meaning : ಹೊಳೆಯುವ ಪ್ರಕ್ರಿಯೆ

Example : ಹಿಮಾಲಯ ಭಾರತ ಮಾತೆಯ ಮುಕುಟದಲ್ಲಿ ನಕ್ಷತ್ರದಂತೆ ಮಿನುಗುತ್ತದೆ.

Synonyms : ಉಜ್ವಲವಾಗು, ಉಜ್ವಲಿಸು, ಕಂಗೊಳಿಸು, ಕಳೆ ಬೀರು, ಕಳೆ-ಬೀರು, ಕಳೆಬೀರು, ಕಾಂತಿ ಬೀರು, ಕಾಂತಿ-ಬೀರು, ಕಾಂತಿಬೀರು, ಕಾಂತಿಯುತವಾಗು, ಪ್ರಕಾಶ ಚೆಲ್ಲು, ಪ್ರಕಾಶ ಬೀರು, ಪ್ರಕಾಶ-ಚೆಲ್ಲು, ಪ್ರಕಾಶ-ಬೀರು, ಪ್ರಕಾಶಚೆಲ್ಲು, ಪ್ರಕಾಶಬೀರು, ಬೆಳಗು, ಮಿಂಚು, ಮಿನುಗು, ಮಿರುಗು, ಮೆರಗು, ಮೆರುಗು, ರಾರಾಜಿಸು, ಶೋಭಾಯಮಾನವಾಗು, ಶೋಭಾಯಮಾನಿಸು, ಶೋಭಿಸು, ಹೊಳೆ


Translation in other languages :

शोभा से युक्त होना।

हिमालय भारत माँ के सिर पर मुकुट के रूप में शोभान्वित है।
फबना, शोभना, शोभान्वित होना, शोभायमान होना, शोभित होना

Be beautiful to look at.

Flowers adorned the tables everywhere.
adorn, beautify, deck, decorate, embellish, grace

Meaning : ಯಾವುದೋ ಒಂದು ವಸ್ತುವಿನ ಮೇಲಿರುವ ಕೊಳಕು ಇತ್ಯಾದಿ ಹೋದಾಗ ಸ್ವಚ್ಚಾಗಿ ಕಾಣುವ ಪ್ರಕ್ರಿಯೆ

Example : ಬೆಳ್ಳಿಯ ಪದಾರ್ಥಗಳನ್ನು ಹಲ್ಲು ಉಜ್ಜುವ ಪುಡಿಯಿಂದ ತೊಳೆದಾಗ ಅದು ಹೊಳೆಯುತ್ತಿದೆ.

Synonyms : ಹೊಳೆ


Translation in other languages :

ऊपर की मैल आदि हट जाने के कारण खरा या साफ होना।

चाँदी के गहनों को रीठा में डालकर उबालने से वह निखर जाता है।
निखरना