Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಕಾಶಮಾನವಾದಂತ from ಕನ್ನಡ dictionary with examples, synonyms and antonyms.

ಪ್ರಕಾಶಮಾನವಾದಂತ   ಗುಣವಾಚಕ

Meaning : ಹೊಳೆಯುವಂತಹ

Example : ಆಕಾಶವು ಪ್ರಕಾಶಮಾನವಾಗಿದೆ.

Synonyms : ಪ್ರಕಾಶಮಾನ, ಪ್ರಕಾಶಮಾನವಾದ, ಪ್ರಕಾಶಮಾನವಾದಂತಹ


Translation in other languages :

लगभग पारदर्शी या जिसमें से होकर प्रकाश जा सके।

आकाश पारभासी होता है।
अर्द्ध पारदर्शी, अर्द्ध-पारदर्शी, अर्द्धपारदर्शी, अर्ध पारदर्शी, अर्ध-पारदर्शी, अर्धपारदर्शी, पारभासक, पारभासी

Meaning : ಯಾವುದೇ ವಸ್ತು ಸಂಗತಿಯು ತುಂಬಾ ಪ್ರಕಾಶಮಾನವಾಗಿರುವಿಕೆ

Example : ಹುಣ್ಣಿಮೆಯ ಚಂದ್ರ ಉಜ್ವಲವಾದ ಬೆಳದಿಂಗಳು ಚಲ್ಲಿದ್ದಾನೆ.

Synonyms : ಉಜ್ವಲವಾದ, ಉಜ್ವಲವಾದಂತ, ಉಜ್ವಲವಾದಂತಹ, ಪ್ರಕಾಶಮಾನವಾದ, ಪ್ರಕಾಶಮಾನವಾದಂತಹ


Translation in other languages :

जो मैला न हो या धुला हो।

उसके कपड़े उज्ज्वल थे और वह किसी संभ्रांत घर का लग रहा था।
अवदात, उजर, उजरा, उजला, उज्जर, उज्जल, उज्ज्वल, उज्वल, धुला, धुला हुआ, साधुजात, साफ, साफ़, सित, स्वच्छ

(of sound or color) free from anything that dulls or dims.

Efforts to obtain a clean bass in orchestral recordings.
Clear laughter like a waterfall.
Clear reds and blues.
A light lilting voice like a silver bell.
clean, clear, light, unclouded

Meaning : ಕಣ್ಣುನೋಯುವಷ್ಟು ಬೆಳಗಿನ ಹೆಚ್ಚಳದ ಸ್ಥಿತಿ

Example : ಪ್ರಕಾಶಮಾನವಾದ ಪರದೆಯನ್ನು ಒಂದೇ ಸಾರಿಗೆ ನೋಡಲಾಗುವುದಿಲ್ಲ.

Synonyms : ಜ್ವಲಿಸುವ, ಜ್ವಲಿಸುವಂತ, ಜ್ವಲಿಸುವಂತಹ, ಪ್ರಕಾಶಮಾನ, ಪ್ರಕಾಶಮಾನವಾದ, ಪ್ರಕಾಶಮಾನವಾದಂತಹ, ಪ್ರಕಾಶಿಸುವ, ಪ್ರಜ್ವಲ, ಪ್ರಜ್ವಲಿಸುವ, ಪ್ರಜ್ವಲಿಸುವಂತ, ಪ್ರಜ್ವಲಿಸುವಂತಹ, ಬೆಳಗುವ, ಬೆಳಗುವಂತ, ಬೆಳಗುವಂತಹ, ಹೊಳೆಯುವ, ಹೊಳೆಯುವಂತ, ಹೊಳೆಯುವಂತಹ


Translation in other languages :

प्रकाश पड़ने पर चमक बिखेरता हुआ।

प्रतिदीप्तिशील परदे पर एकटक देखना मुश्किल है।
प्रतिदीप्तिशील

Emitting light during exposure to radiation from an external source.

fluorescent