Meaning : ಮುಖ ಭಾವ ಮತ್ತು ಧೈಹಿಕ ಚಲನವಲನಗಳಲ್ಲಿ ಒಂದು ಅಪೂರ್ವವಾದ ಉತ್ಸಾಹ ಜೀವಕಳೆ ಇರುವ ಭಾವ ಅಥವಾ ಸ್ಥಿತಿ
Example :
ಹಿಮಾಲಯದಲ್ಲಿ ನಾನು ಕಂಡ ಸಂತನು ಪ್ರಕಾಶಮಾನವಾಗಿ ಕಾಣುತ್ತಿದ್ದನು.
Synonyms : ತೇಜೋಮಯವಾಗಿ, ಹೊಳಪುಳ್ಳ
Translation in other languages :
जो तेज से भरा हुआ या मंडित हो।
संत का ललाट तेजोमंडित है।