Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಕಾಶ from ಕನ್ನಡ dictionary with examples, synonyms and antonyms.

ಪ್ರಕಾಶ   ನಾಮಪದ

Meaning : ಆ ಶಕ್ತಿ ಅಥವಾ ತತ್ವದ ಯೋಗದಿಂದ ವಸ್ತು ಇತ್ಯಾದಿಗಳ ರೂಪ ಕಣ್ಣಿಗೆ ಕಾಣಿಸುವುದು

Example : ಸೂರ್ಯ ಉದಯುಸುತ್ತಿದ್ದಂತೆ ನಾಲು ದಿಕ್ಕಿನಲ್ಲೂ ಬೆಳಕು ಪಸರಿಸುವುದು

Synonyms : ಆಲೋಕ, ಕಾಂತಿ, ಪ್ರದೀಪ, ಪ್ರಭೆ, ಬೆಳಕು


Translation in other languages :

(physics) electromagnetic radiation that can produce a visual sensation.

The light was filtered through a soft glass window.
light, visible light, visible radiation

Meaning : ಹೊಳಪಿನ ಮಿಲನ ಅಥವಾ ಸ್ಥಿತಿರಂಗು

Example : ಅವನ ಕವಿತೆಯಲ್ಲಿ ರಹಸ್ಯವಾದ ನೆರಳಿದೆ.

Synonyms : ಅರಿವು, ಜ್ಞಾನ, ತಿಳುವು, ನೆರಳು, ಪ್ರತಿಬಿಂಬ, ಸಂಕೇತ, ಹೊಳಪು


Translation in other languages :

बहुत हल्का मेल या रंगत।

उसकी कविता में छायावाद का पुट है।
अभास, आभा, आभास, झलक, पुट, प्रतीति, भान

An outward or token appearance or form that is deliberately misleading.

He hoped his claims would have a semblance of authenticity.
He tried to give his falsehood the gloss of moral sanction.
The situation soon took on a different color.
color, colour, gloss, semblance

Meaning : ಒಂದು ಬಗೆಯ ಪ್ರಕಾಶಮಾನವಾದ ಬೆಳಕು

Example : ಅವನ ಮುಖದಲ್ಲಿ ಒಂದು ಗೆಲುವಿನ ಮಿಂಚು ಸ್ಪಷ್ಟವಾಗಿ ಕಾಣುತ್ತಿದೆ.

Synonyms : ಒಯ್ಯಾರ, ಮಿಂಚು, ಸೌಂದರ್ಯ, ಹೊಳಪು


Translation in other languages :

Merriment expressed by a brightness or gleam or animation of countenance.

He had a sparkle in his eye.
There's a perpetual twinkle in his eyes.
light, spark, sparkle, twinkle

ಪ್ರಕಾಶ   ಗುಣವಾಚಕ

Meaning : ಹೊಳೆಯುವ ಮತ್ತು ಹಾಲಿನ ರೀತಿ ಪ್ರಕಾಶಮಾನವಾದಂತಹ

Example : ನಾಲ್ಕು ದಿಕ್ಕುಗಳಲ್ಲಿಯೂ ಚಂದ್ರನ ಪ್ರಕಾಶತೆ ಹರಡಿದೆ.

Synonyms : ಪ್ರಕಾಶತೆ, ಪ್ರಕಾಶವುಳ್ಳ, ಪ್ರಕಾಶವುಳ್ಳಂತ, ಪ್ರಕಾಶವುಳ್ಳಂತಹ, ಹೊಳೆಯುವ, ಹೊಳೆಯುವಂತ, ಹೊಳೆಯುವಂತಹ


Translation in other languages :

चमकदार और दूध जैसे प्रकाश वाला।

चारों ओर धवल चाँदनी फैली हुई है।
धवल