Subscribe
URL of the page has been copied to clipboard.
Meaning : ನಿರ್ದೇಶಿಸಿದ ಭಾವ ಅಥವಾ ಕ್ರಿಯೆಯನ್ನು ಪ್ರಚೋದಿಸುವ ವಸ್ತು ಅಥವಾ ಸಂದರ್ಭ
Example : ಈ ಸಭೆಯಲ್ಲಿ ಪರಿಸರ ಮಾಲಿನ್ಯದ ವಿಷಯವನ್ನು ಕುರಿತು ಚರ್ಚಿಸಲಾಯಿತು.ಈ ಪ್ರಕರಣದ ತೀರ್ಪನ್ನು ಮುಂದಿನ ದಿನಾಂಕ ನಿರ್ಧರಿಸಲಾಗುತ್ತದೆ.
Synonyms : ಪ್ರಸಂಗ, ವಿಷಯ, ಸಂದರ್ಭ
Translation in other languages :हिन्दी English
विवेच्य विषय का स्वरूप और परंपरा।
The subject matter of a conversation or discussion.
Install App