Meaning : ಪೋಷಣೆಗಾಗಿ ನೀಡುವ ಅವಶ್ಯಕವಾದ ತತ್ವ
Example :
ಪೌಷ್ಟಿಕಾಂಶಗಳ ಕೊರೆತೆಯಿಂದ ಹಲವಾರು ತರಹದ ರೋಗ ಬರುವುದು ಉದಾ: ಅಯೋಡಿನ್ ಕಮ್ಮಿಯಾದರೆ ಗಂಟಲ ಊತ ರೋಗ ಬರುವುದು.
Synonyms : ಪೋಷಕ ತತ್ವ, ಪೋಷಕ-ತತ್ವ, ಪೋಷಕತತ್ವ, ಪೋಷಕಾಂಶ
Translation in other languages :
पोषण के लिए आवश्यक तत्व।
पोषक तत्वों की कमी से कई तरह के रोग होते हैं, जैसे आयोडिन की कमी से घेंघा रोग।Meaning : ಪೌಷ್ಟಿಕಾಂಶ ನೀಡುವ
Example :
ಕುಲಿಮಾಡುವವರಿಗೆ ಪೌಷ್ಟಿಕಾಂಶ ಆಹಾರ ದೊರೆಯುವುದು ಕಷ್ಟ.
Synonyms : ಪೋಷಕಾಂಶ, ಪೋಷಕಾಂಶದಂತ, ಪೋಷಕಾಂಶದಂತಹ, ಪೌಷ್ಟಿಕಾಂಶದ, ಪೌಷ್ಟಿಕಾಂಶದಂತ, ಪೌಷ್ಟಿಕಾಂಶದಂತಹ
Translation in other languages :
पुष्ट करने वाला।
मजदूरों को पौष्टिक आहार मिलना मुश्किल होता है।Of or providing nourishment.
Good nourishing stew.