Copy page URL Share on Twitter Share on WhatsApp Share on Facebook
Get it on Google Play
Meaning of word ಪೌರಾಣಿಕ from ಕನ್ನಡ dictionary with examples, synonyms and antonyms.

ಪೌರಾಣಿಕ   ನಾಮಪದ

Meaning : ಪುರಾಣಗಳ ಸಮೂಹ ಅಥವಾ ಅದರ ಕಥೆಗಳು ಯಾವುದಾದರು ಸಂಸ್ಕೃತಿ ಮೊದಲಾದವುಗಳನ್ನು ಒಳಗೊಂಡಿರುತ್ತದೆ

Example : ಪೌರಾಣಿಕ ಕಥೆಗಳು ಶ್ಯಾಮನಿಗೆ ತುಂಬಾ ಆಸಕ್ತಿಯ ವಿಷಯ.

Synonyms : ಪೌರಾಣಿಕ ಕಥೆ, ಪೌರಾಣಿಕ-ಕಥೆ, ಪೌರಾಣಿಕಕಥೆ


Translation in other languages :

मिथकों का समूह या वे कहानियाँ जो किसी संस्कृति आदि से जुड़ी हों।

श्याम पौराणिकी पढ़ने में रुचि लेता है।
पौराणिक कथाएँ, पौराणिक कहानियाँ, पौराणिकी, मिथक

Myths collectively. The body of stories associated with a culture or institution or person.

mythology

Meaning : ಪೌರಾಣಿಕದ ಅಧ್ಯಯನ ಅಥವಾ ವಿದ್ಯೆ ಅಥವಾ ಶಾಸ್ತ್ರದಲ್ಲಿ ಅಂರ್ಗತವಾದ ಪೌರಾಣಿಕದ ಬಗ್ಗೆ ಅಧ್ಯಯನವನ್ನು ಮಾಡಲಾಗುತ್ತದೆ

Example : ಮನೋರಮ ಪೌರಾಣಿಕವನ್ನು ಚೆನ್ನಾಗಿ ತಿಳಿದಿದ್ದಾಳೆ.

Synonyms : ಪುರಾಣ ವಿದ್ಯೆ, ಪುರಾಣ ಶಾಸ್ತ್ರ, ಪುರಾಣ-ವಿದ್ಯೆ, ಪುರಾಣ-ಶಾಸ್ತ್ರ, ಪುರಾಣವಿದ್ಯೆ, ಪುರಾಣಶಾಸ್ತ್ರ, ಪೌರಾಣಿ ಶಾಸ್ತ್ರ, ಪೌರಾಣಿಕ ವಿದ್ಯೆ, ಪೌರಾಣಿಕ-ವಿದ್ಯೆ, ಪೌರಾಣಿಕ-ಶಾಸ್ತ್ರ, ಪೌರಾಣಿಕವಿದ್ಯೆ, ಪೌರಾಣಿಕಶಾಸ್ತ್ರ


Translation in other languages :

मिथकों का अध्ययन या वह विद्या या शास्त्र जिसके अंतर्गत मिथकों का अध्ययन किया जाता है।

मनोरमा पौराणिकी की अच्छी ज्ञाता है।
पुराण विद्या, पुराणविद्या, पौराणिकी, मिथक विद्या, मिथक शास्त्र, मिथकविद्या, मिथकशास्त्र

The study of myths.

mythology

ಪೌರಾಣಿಕ   ಗುಣವಾಚಕ

Meaning : ಪುರಾಣಕ್ಕೆ ಅಥವಾ ಪುರಾಣಿಕನಿಗೆ ಸಂಬಂಧಿಸಿದ

Example : ನಾವು ಇಂದು ನೋಡಿದ ಸಿನಿಮಾ ಪುರಾಣದ ಚರಿತ್ರೆಗೆ ಆಧಾರವಾದಂತಹದ್ದು.

Synonyms : ಪುರಾಣಗಳ, ಪುರಾಣದ


Translation in other languages :

मिथक का या मिथक संबंधी।

हमने आज जो फिल्म देखी वह मिथकीय चरित्र पर आधारित थी।
मिथकीय

Meaning : ಪೌರಾಣಿಕ ರಾಜ ವಂಶದ

Example : ಉಠ-ನೇಮಿ ಒಬ್ಬ ಪೌರಾಣಿಕ ರಾಜ.

Synonyms : ಪುರಾಣದ


Translation in other languages :

अजमीढ़ राजा के वंश का।

दृढ़-नेमि एक आजमीढ़ राजा थे।
आजमीढ़

Meaning : ಪುರಾಣಕ್ಕೆ ಸಂಬಂಧಿಸಿದ ಅಥವಾ ಪುರಾಣದ

Example : ಅಜ್ಜಿ ನಮಗೆ ಪೌರಾಣಿಕ ಕಥೆಗಳನ್ನು ಹೇಳುತ್ತಾಳೆ.

Synonyms : ಪುರಾಣದ


Translation in other languages :

पुराण संबंधी या पुराण का।

दादी हमें पौराणिक कथाएँ सुनाया करती थीं।
पुराणीय, पौराण, पौराणिक