Meaning : ಪೌರಾಣಿಕದ ಅಧ್ಯಯನ ಅಥವಾ ವಿದ್ಯೆ ಅಥವಾ ಶಾಸ್ತ್ರದಲ್ಲಿ ಅಂರ್ಗತವಾದ ಪೌರಾಣಿಕದ ಬಗ್ಗೆ ಅಧ್ಯಯನವನ್ನು ಮಾಡಲಾಗುತ್ತದೆ
Example :
ಮನೋರಮ ಪೌರಾಣಿಕವನ್ನು ಚೆನ್ನಾಗಿ ತಿಳಿದಿದ್ದಾಳೆ.
Synonyms : ಪುರಾಣ ವಿದ್ಯೆ, ಪುರಾಣ ಶಾಸ್ತ್ರ, ಪುರಾಣ-ವಿದ್ಯೆ, ಪುರಾಣ-ಶಾಸ್ತ್ರ, ಪುರಾಣವಿದ್ಯೆ, ಪುರಾಣಶಾಸ್ತ್ರ, ಪೌರಾಣಿಕ, ಪೌರಾಣಿಕ ವಿದ್ಯೆ, ಪೌರಾಣಿಕ-ವಿದ್ಯೆ, ಪೌರಾಣಿಕ-ಶಾಸ್ತ್ರ, ಪೌರಾಣಿಕವಿದ್ಯೆ, ಪೌರಾಣಿಕಶಾಸ್ತ್ರ
Translation in other languages :
मिथकों का अध्ययन या वह विद्या या शास्त्र जिसके अंतर्गत मिथकों का अध्ययन किया जाता है।
मनोरमा पौराणिकी की अच्छी ज्ञाता है।The study of myths.
mythology