Meaning : ಯಾರನ್ನಾದರೂ ಬೆಳೆಸಿ, ಸಾಕುವವನು
Example :
ನಂದ ಹಾಗೂ ಯಶೋಧೆ ಕೃಷ್ಣನ ಪಾಲಕರು.
Translation in other languages :
Meaning : ಪಾಲನೆ-ಪೋಷಣೆ ಮಾಡಲು ಅಥವಾ ಆಶ್ರಯದಲ್ಲಿ ಇಟ್ಟುಕೊಳ್ಳುವ ವ್ಯಕ್ತಿ
Example :
ಗಿಡಗಳ ಬೆಳವಣಿಗೆಗೆ ಪೋಷಕಾಂಶಗಳು ತುಂಬಾ ಅತ್ಯಗತ್ಯ.
Synonyms : ಸಂರಕ್ಷಕ
Translation in other languages :
Meaning : ಯಾವುದೇ ಮಕ್ಕಳ ಪಾಲನೆ ಪೋಷಣೆಗೆ ಸಂಬಂಧಿಸಿದ ಅಧಿಕೃತ ಹಾಗೂ ಜವಾಬ್ದಾರಿಯುತ ವ್ಯಕ್ತಿಗಳು
Example :
ಈ ದಿನ ಶಾಲೆಯಲ್ಲಿ ಪೋಷಕರನ್ನು ಕರೆದುಕೊಂಡು ಬರಲು ಹೇಳಿದ್ದರು
Synonyms : ತಂದೆ-ತಾಯಿ
Translation in other languages :