Meaning : ಯಾವುದೇ ಕೆಲಸವಿಲ್ಲದೆ ಜನರನ್ನು ಬೆದರಿಸುವ ಅನ್ಯಾಯ ಮಾರ್ಗವಾಗಿ ಇನ್ನೊಬ್ಬರಮೇಲೆ ದಾಳಿ ಮಾಡುವ ವ್ಯಕ್ತಿತ್ವ ಉಳ್ಳವನು
Example :
ನೀಚ ವ್ಯಕ್ತಿಗಳು ಏನನ್ನಾದರೂ ಮಾಡಲು ಹಿಂಜರಿಯುವುದಿಲ್ಲ.
Synonyms : ದುಷ್ಟ ಪುಂಡ, ನೀಚ, ಪೋಲಿ, ಫಟಿಂಗ
Translation in other languages :