Copy page URL Share on Twitter Share on WhatsApp Share on Facebook
Get it on Google Play
Meaning of word ಪೊರೆ-ಕಟ್ಟಿದಂತಹ from ಕನ್ನಡ dictionary with examples, synonyms and antonyms.

ಪೊರೆ-ಕಟ್ಟಿದಂತಹ   ಗುಣವಾಚಕ

Meaning : ಯಾವುದರಲ್ಲಿ ಪೊರೆ-ಕಟ್ಟಿದೆಯೋ ಅಥವಾ ಯಾವುದರಲ್ಲಿ ಹೆಪ್ಪು-ಕಟ್ಟಿದೆಯೋ

Example : ನೀರು ಒಣಗಿ ಹೋದ ಮೇಲೆ ಭೂಮಿಯು ಪೊರೆ ಕಟ್ಟಿದಂತಾಗಿದೆ.

Synonyms : ಪದರ-ಕಟ್ಟಿದ, ಪದರ-ಕಟ್ಟಿದಂತ, ಪದರ-ಕಟ್ಟಿದಂತಹ, ಪದರಗಟ್ಟಿದ, ಪದರಗಟ್ಟಿದಂತ, ಪದರಗಟ್ಟಿದಂತಹ, ಪೊರೆ-ಕಟ್ಟಿದ, ಪೊರೆ-ಕಟ್ಟಿದಂತ, ಪೊರೆಗಟ್ಟಿದ, ಪೊರೆಗಟ್ಟಿದಂತ, ಪೊರೆಗಟ್ಟಿದಂತಹ, ಹೆಕ್ಕಳಿಕೆ, ಹೆಕ್ಕಳಿಕೆಯ, ಹೆಪ್ಪು-ಕಟ್ಟಿದ, ಹೆಪ್ಪು-ಕಟ್ಟಿದಂತ, ಹೆಪ್ಪು-ಕಟ್ಟಿದಂತಹ, ಹೆಪ್ಪುಗಟ್ಟಿದ, ಹೆಪ್ಪುಗಟ್ಟಿದಂತ, ಹೆಪ್ಪುಗಟ್ಟಿದಂತಹ


Translation in other languages :

जिसमें पपड़ी हो या जिसमें पपड़ी पड़ गई हो।

पानी सूखने के बाद यहाँ की जमीन पपड़ीली हो गई है।
पपड़ीदार, पपड़ीला

Having a hardened crust as a covering.

crusted, crustlike, crusty, encrusted