Meaning : ಕಾಡಿನೊಳಗಿನ ಚಿಕ್ಕ ಚಿಕ್ಕ ಗಿಡ ಗಂಟೆಗಳ ಸಮೂಹ
Example :
ಕಾಡಿನ ಪೊದೆಗಳಲ್ಲಿ ಸಣ್ಣ ಪುಟ್ಟ ಕಾಡು ಪ್ರಾಣಿಗಳು ವಾಸವಾಗಿರುತ್ತವೆ.
Synonyms : ಕುರುಚಲು ಕಾಡು, ಪೊದರು
Translation in other languages :
Meaning : ಸಾಮಾನ್ಯವಾಗಿ ಕಾಡಿನಲ್ಲಿರುವ ಸಣ್ಣ ಸಣ್ಣ ಗಿಡ ಅಥವಾ ಬಳ್ಳಿಯಿಂದ ಹಬ್ಬಿಕೊಂಡ ಒಂದು ದುಂಡಾದ ಗುಂಪು ಅಥವಾ ಸಮೂಹ
Example :
ಈ ಕಾಡಿನಲ್ಲಿ ಪೊದರುಗಳು ಜಾಸ್ತಿ. ಈ ಪೊದೆಯಲ್ಲಿ ಕಾಡು ಪ್ರಾಣಿಗಳು ವಾಸಿಸುತ್ತವೆ.
Synonyms : ಕಂಟೆ, ಕುರುಚಲು ಗಿಡ, ಗುಲ್ಮ, ಪೊದರು
Translation in other languages :
Meaning : ಪಕ್ಕ ಪಕ್ಕದಲ್ಲಿ ಬೆಳೆದಿರುವ ಗಿಡಗಳ ಗುಂಪು
Example :
ಸ್ವಾಮೀಜಿ ಅವರ ಗುಡಿಸಲ ಹಿಂದೆ ದಟ್ಟವಾಗಿ ಬೆಳೆದ ಪೊದೆಯ ಇತ್ತು.
Synonyms : ಗಿಡ ಗಂಟೆಗಳ ಗುಂಪು, ಗಿಡ ಗಂಟೆಗಳ ಪೊದೆ, ಗಿಡ-ಗಂಟೆಗಳ-ಪೊದೆ, ದಟ್ಟವಾಗಿ ಬೆಳೆದ ಪೊದೆ
Translation in other languages :