Copy page URL Share on Twitter Share on WhatsApp Share on Facebook
Get it on Google Play
Meaning of word ಪೊಟ್ಟಣ from ಕನ್ನಡ dictionary with examples, synonyms and antonyms.

ಪೊಟ್ಟಣ   ನಾಮಪದ

Meaning : ಕಾಗದದಿಂದ ಮಾಡಿದಂತಹ ಶಂಖ ಅದರಲ್ಲಿ ಹುರಿದ ಕಡಲೆ ಕಾಯಿ, ಕಡಲೆ ಬೀಜ ಮೊದಲಾದವುಗಳನ್ನು ತುಂಬಿ ಕೊಡಲಾಗುತ್ತದೆ

Example : ಕಡಲೆ ಕಾಯಿ ಮಾರುವವನು ಮಕ್ಕಳ ಕೈಗೆ ಎರಡು ಪೊಟ್ಟಣವನ್ನು ಕೊಟ್ಟನು.


Translation in other languages :

काग़ज़ का बना शंकु जिसमें भुनी मूँगफली, चना आदि भरकर बेचते हैं।

मूँगफलीवाले ने बच्चे को दोनों हाथों में ठोंगा पकड़ाया।
ठुँगा, ठुंगा, ठोंगा

Meaning : ವಸ್ತುಗಳನ್ನು ಇಡಲು ಬಳಸುವ ಕಾಗದವನ್ನು ಮಡಿಸಿ ಅಥವಾ ಸುತ್ತಿ ಮಾಡಿರುವ ಒಂದು ವಸ್ತು

Example : ಈ ಪೊಟ್ಟಣದಲ್ಲಿ ಕೆಂಪು ಬಣ್ಣ ತುಂಬಿದ್ದಾರೆ.

Synonyms : ಪುಡಿಕೆ


Translation in other languages :

काग़ज़ को मोड़ या लपेटकर बनाई हुई वह पात्रनुमा वस्तु जिसमें कोई चीज़ रखते हों।

इस पुड़िया में लाल रंग है।
पुटी, पुड़िया

A small package or bundle.

packet