Subscribe
URL of the page has been copied to clipboard.
Meaning : ಒಂದು ರೂಪಾಯಿಯ ನೂರನೇ ಒಂದು ಭಾಗಕ್ಕೆ ಸಮನಾದ ಭಾರತದ ನಾಣ್ಯ
Example : ಈಗ ಪೈಸಾದ ಪ್ರಚಲನೆ ಸಮಾಪ್ತಿಯಾಗಿದೆ.
Synonyms : ಪೈಸಾ
Translation in other languages :हिन्दी English
ताँबे, निकिल आदि का सिक्का जो रुपए का सौवाँ भाग होता था।
A fractional monetary unit in Bangladesh and India and Nepal and Pakistan.
Meaning : ವಿನಿಮಯಕ್ಕಾಗಿ ಬಳಕೆಯಾಗುವ ಏಕರೂಪದ ಮೌಲ್ಯಯುಕ್ತ ವಸ್ತು
Example : ಹತ್ತು ರೂಪಾಯಿ ಹಣ ಕೊಟ್ಟು ಅವನು ಒಂದು ಪುಸ್ತಕ ಕೊಂಡನು.
Synonyms : ಕರನ್ಸಿ, ರೂಪಾಯಿ, ಹಣ
Translation in other languages :हिन्दी
रुपये, पैसे आदि जो विनिमय के साधन हैं।
Install App