Copy page URL Share on Twitter Share on WhatsApp Share on Facebook
Get it on Google Play
Meaning of word ಪೇರಲ ಹಣ್ಣು from ಕನ್ನಡ dictionary with examples, synonyms and antonyms.

ಪೇರಲ ಹಣ್ಣು   ನಾಮಪದ

Meaning : ಚಿಕ್ಕ ಬೀಜಗಳುಳ್ಳ ಹಳದಿ ಬಣ್ಣದ ಹಣ್ಣು ಅದನ್ನು ತಿನ್ನಲಾಗುತ್ತದೆ

Example : ಸೀಬೆ ಹಣ್ಣಿನಲ್ಲಿ ವಿಟಮಿನ್ ಸಿ ಇರುತ್ತದೆ.

Synonyms : ಚೀಬೇಕಾಯಿ, ಸೀಬೆ ಹಣ್ಣು, ಸೀಬೇಕಾಯಿ


Translation in other languages :

छोटे बीजों वाला एक हरे या पीले रंग का उष्णकटिबंधीय फल जो खाया जाता है तथा जिससे जेली बनाते हैं।

अमरूद में विटामिन सी होता है।
अमरूत, अमरूद, बिही

Tropical fruit having yellow skin and pink pulp. Eaten fresh or used for e.g. jellies.

guava

Meaning : ಏಷಿಯಾದ ಒಂದು ವೃಕ್ಷ ಅದರ ಹೂ ಗುಲಾಬಿ ಮತ್ತು ಸೀಬೆ ಹಣ್ಣಿನ ರೀತಿಯಲ್ಲಿರುತ್ತದೆ

Example : ಈ ವನದಲ್ಲಿ ಪೇರಲ ಹಣ್ಣಿನ ಮರಗಳು ಅಧಿಕವಾಗಿದೆ.

Synonyms : ಪೇರಲ-ಹಣ್ಣು


Translation in other languages :

एक छोटा एशियाई वृक्ष जिसके फूल गुलाबी और फल अमरूद के समान होते हैं।

इस उपवन में बिही की अधिकता है।
बिही, वीही

Small Asian tree with pinkish flowers and pear-shaped fruit. Widely cultivated.

cydonia oblonga, quince, quince bush

Meaning : ಒಂದು ವಿಶೇಷ ಹಣ್ಣು ಬಿಡುವ ವೃಕ್ಷ ಅದು ಸೇಬು ಹಣ್ಣಿನ ಸಮಾನವಾಗಿರುತ್ತದೆ

Example : ಅವನು ಪೇರಲ ಹಣ್ಣನ್ನು ತಿನ್ನುತ್ತಿದ್ದಾನೆ.

Synonyms : ಪೇರಲ-ಹಣ್ಣು


Translation in other languages :

एक वृक्ष विशेष का फल जो अमरूद के समान होता है।

बिही मेवों में गिना जाता है।
बिही, वीही

Aromatic acid-tasting pear-shaped fruit used in preserves.

quince