Meaning : ತಾತ-ಮುತ್ತಾತನ ಕಾಲದ ಅಥವಾ ತಾತ-ಮುತ್ತಾತನಿಂದ ಬಂದಂಥ
Example :
ಅವನು ತನ್ನ ಪೂರ್ವಜರ ಆಸ್ತಿಯನ್ನು ಬಡವರಿಗೆ ದಾನ ಮಾಡಿದ.
Synonyms : ಪಿತ್ರಾರ್ಜಿತ, ಪಿತ್ರಾರ್ಜಿತವಾದ, ಪಿತ್ರಾರ್ಜಿತವಾದಂತ, ಪಿತ್ರಾರ್ಜಿತವಾದಂತಹ, ಪೂರ್ವಿಕರ
Translation in other languages :
Inherited or inheritable by established rules (usually legal rules) of descent.
Ancestral home.