Meaning : ಕ್ರಿಯಾ ಪದದ ಮೂಲ ರೂಪದಿಂದ ಉತ್ಪನ್ನಗೊಂಡ ಮತ್ತು ಕ್ರಿಯಾ ವಿಶೇಷಣವಾಗಿ ಕೆಲಸ ಮಾಡುವ ಕೃದಂತ ರೂಪವು ಸೂಚಿಸುವ ಕ್ರಿಯೆಯು ವಾಕ್ಯದ ಪ್ರಧಾನ ಕ್ರಿಯಾಪದ ಸೂಚಿಸುವ ಕ್ರಿಯೆಗಿಂತಲು ಮುಂಚಿತವಾಗಿ ಘಟಿಸುವಂತಹದ್ದು
Example :
ನಾನು ಸಹಿ ಮಾಡಿ ಗ್ರಂಥಾಲಯಕ್ಕೆ ಹೋದೆ ಎನ್ನುವ ವಾಕ್ಯದಲ್ಲಿ ಸಹಿ ಮಾಡಿ ಎನ್ನುವುದು ಗ್ರಂಥಾಲಯಕ್ಕೆ ಹೋದೆ ಎನ್ನುವ ಪ್ರಧಾನ ಕ್ರಿಯಪದ ಸೂಚಿಸಿದ ಕ್ರಿಯೆಗೂ ಮುಂಚೆ ನಡೆಯುವ.
Translation in other languages :
व्याकरण में धातु से बना हुआ वह कृदंत जो क्रिया विशेषण की तरह प्रयुक्त होता है तथा जो यह सूचित करता है कि इस कार्य के होने के बाद ही मुख्य क्रिया हुई होगी।
पूर्वकालिक क्रिया धातु में कर प्रत्यय लगने से बनता है।