Meaning : ಸೂರ್ಯ ಉದಯಿಸುವ ದಿಕ್ಕುಪೂರ್ವ ದಿಕ್ಕಿನಲ್ಲಿ ಸೂರ್ಯ ಉದಯವಾಗುತ್ತದೆ
Example :
ಭಾರತದ ಪೂರ್ವದಿಕ್ಕಿನಲ್ಲಿ ಬಾಂಗ್ಲಾ ಗಡಿಯಿದೆ.
Synonyms : ಇಂದ್ರದಿಕ್ಕು, ಉದಯ ಐಂದ್ರಿ, ಪೂರ್ವ ದಿಕ್ಕು, ಪೌರಸ್ತ್ಯ, ಪೌರಾತ, ಮಾಹೇಂದ್ರಿ, ಮೂಡಣ, ಮೂಡಣದಿಕ್ಕು, ಮೂಡಲು, ಮೂಡಲ್, ಮೂಡು ಹರಿದಿಶ್
Translation in other languages :