Copy page URL Share on Twitter Share on WhatsApp Share on Facebook
Get it on Google Play
Meaning of word ಪೂರ್ಣಿಮೆ from ಕನ್ನಡ dictionary with examples, synonyms and antonyms.

ಪೂರ್ಣಿಮೆ   ನಾಮಪದ

Meaning : (ವ್ಯಾಕರಣದಲ್ಲಿ) ಕಾಲದ ಒಂದು ಪ್ರಕಾರ

Example : ಹುಣ್ಣಿಮೆಯ ಕಾಲದಲ್ಲಿ ಯಾವುದೇ ಕೆಲಸಗಳನ್ನು ಮಾಡುವುದಿಲ್ಲ.

Synonyms : ಪೂರ್ಣ ಕಾಲ, ಪೂರ್ಣ-ಕಾಲ, ಪೂರ್ಣಕಾಲ, ಪೂರ್ಣಮಾ, ಹುಣ್ಣಿಮೆ, ಹುಣ್ಣಿಮೆಯ ಕಾಲ, ಹುಣ್ಣಿಯ-ಕಾಲ


Translation in other languages :

(व्याकरण में) काल का एक प्रकार।

पूर्ण काल में वे क्रियाएँ आती हैं जो पूर्ण या समाप्त हो गई हों।
पूर्ण काल, पूर्णकाल

A tense of verbs used in describing action that has been completed (sometimes regarded as perfective aspect).

perfect, perfect tense, perfective, perfective tense

Meaning : ಪೂರ್ಣಭಾಗ ಪ್ರಕಾಶಮಾನವಾಗಿ ಕಾಣುವ ಚಂದ್ರ ಮಂಡಲ ಬಹುಶ: ಹುಣ್ಣಿಮೆಯ ದಿನ ಚಂದ್ರ ತನ್ನ ಪೂರ್ಣ ಭಾಗವನ್ನು ಪ್ರಕಾಶಿಸುತ್ತಾನೆ

Example : ಹುಣ್ಣಿಮೆ ಇರುವಾಗ ಹಾಲಿನಂತಹ ಬೆಳದಿಗಂಳು ಚಲ್ಲಿರುತ್ತದೆ.

Synonyms : ಪೂರ್ಣಚಂದ್ರ, ಪೂರ್ಣಚಂದ್ರಮ, ಹುಣ್ಣಿಮೆ