Meaning : ಪೂರ್ತಿಯಾದ ಆಯುಷ್ಯನ್ನು ಹೊಂದಿರುವ
Example :
ಪೂರ್ಣಾಯುವಾದ ಅಜ್ಜ ನೆನ್ನೆ ಚಿರ ನಿದ್ರೆಗೆ ಜಾರಿದರು.
Synonyms : ಪೂರ್ಣಾಯುವಾದ, ಪೂರ್ಣಾಯುವಾದಂತ, ಪೂರ್ಣಾಯುವಾದಂತಹ, ಪೂರ್ಣಾಯುಷಿ, ಪೂರ್ಣಾಯುಷಿಯಾದ, ಪೂರ್ಣಾಯುಷಿಯಾದಂತ, ಪೂರ್ಣಾಯುಷಿಯಾದಂತಹ
Translation in other languages :