Meaning : ಯಾವುದಾದರೂ ಕೆಲಸ ಪೂರ್ಣವಾಗುವ ಕ್ರಿಯೆ
Example :
ಅವನು ತನಗೆ ಸಿಕ್ಕ ಜವಾಬ್ದಾರಿಯುತ ಕೆಲಸ ಚೆನ್ನಾಗಿ ಪೂರೈಸಿದ
Synonyms : ಮುಕ್ತಾಯಗೊಳಿಸು, ಮುಗಿಸು, ಸಮಾಪ್ತಿಮಾಡು
Translation in other languages :
किसी कार्य आदि का पूर्ण होना।
लड़की की शादी अच्छे से निपट गई।Meaning : ಯಾವುದಾದರು ಕಾರ್ಯವನ್ನು ಉಳಿಸದೇ ಇರುವುದು
Example :
ಏನು ನೀವು ಊಟವನ್ನು ತಿಂದು ಮುಗಿಸಿದಿರಾ.
Synonyms : ತೀರಿಸು, ಮುಗಿಸು, ಸಮಾಪ್ತಿಗೊಳಿಸು
Translation in other languages :