Copy page URL Share on Twitter Share on WhatsApp Share on Facebook
Get it on Google Play
Meaning of word ಪೂರಾ from ಕನ್ನಡ dictionary with examples, synonyms and antonyms.

ಪೂರಾ   ನಾಮಪದ

Meaning : ಒಂದು ತರಹದ ದೊಡ್ಡ ಜರಡಿಯಿಂದ ದೊಡ್ಡ ಅಕ್ಕಿ ಕಾಳುಗಳು ಮುಂತಾದವುಗಳು ಕೆಳಗೆ ಬೀಳುವುದು

Example : ಅವನು ಎಲ್ಲಾ ಗೋದಿಯನ್ನು ಜರಡಿಯಾಡುತ್ತಿದ್ದಾನೆ.

Synonyms : ಇಡೀ, ಎಲ್ಲಾ ಪೂರ್ಣವಾದ


Translation in other languages :

एक प्रकार की बड़ी चलनी जिससे मोटे अनाज आदि चाले जाते हैं।

वह पूरा से गेहूँ चाल रहा है।
पूरा

ಪೂರಾ   ಕ್ರಿಯಾವಿಶೇಷಣ

Meaning : ಯಾವುದೇ ವಿಷಯ ಅಥವಾ ಸಂಗತಿ ಅರೆ ಬರೆಯಾಗಿರದೆ ಎಲ್ಲವೂ ಮುಗಿದಿರುವ ಸ್ಥಿತಿ

Example : ಈ ಕರ್ಯಾಲಯವು ಪೂರ್ತಿ ಮಹೇಶನ ನಿಯಂತ್ರಣಾದಲ್ಲಿದೆ. ನೀವು ಪೂರಾ ಹಣವನ್ನು ಸಂದಾಯ ಮಾಡಿ ನಿಮ್ಮ ಪೂರ್ಣ ಪ್ರಮಾಣದ ಪರಿಚಯ ಬೇಕು ಇದು ಸಂಪೂರ್ಣ ರಾಮಾಯಣದ ಪುಸ್ತಕ

Synonyms : ಪೂರ್ಣ, ಪೂರ್ತಿ, ಸಂಪೂರ್ಣ


Translation in other languages :

पूरी तरह से।

महेश का इस कार्यालय पर पूरा नियंत्रण है।
वह मेरे काम से पूरा खुश है।
पूरा, पूरी तरह

Referring to a quantity.

The amount was paid in full.
fully, in full