Meaning : ಯಾವುದು ಪೂಜೆ ಮಾಡುವುದಕ್ಕೆ ಯೋಗ್ಯವೋ (ಹೆಂಗಸು)
Example :
ಪೂಜನೀಯ ತಂದೆಯವರಿಗೆ ನಮ್ಮ ಪ್ರಣಾಮಗಳನ್ನು ತಿಳಿಸು.
Synonyms : ಪೂಜನೀಯ, ಪೂಜನೀಯವಾದ, ಪೂಜನೀಯವಾದಂತ, ಪೂಜನೀಯವಾದಂತಹ, ಪೂಜ್ಯವಾದ, ಪೂಜ್ಯವಾದಂತಹ, ವಂದನೀಯ, ವಂದನೀಯವಾದ, ವಂದನೀಯವಾದಂತ, ವಂದನೀಯವಾದಂತಹ
Translation in other languages :
Deserving of esteem and respect.
All respectable companies give guarantees.