Copy page URL Share on Twitter Share on WhatsApp Share on Facebook
Get it on Google Play
Meaning of word ಪೂಜೆಪುನಸ್ಕಾರಮನೆ from ಕನ್ನಡ dictionary with examples, synonyms and antonyms.

Meaning : ಯಾವುದಾದರು ಭವನ ಮೊದಲಾದವುಗಳಲ್ಲಿ ಮಾಡಿರುವಂತಹ ಅಥವಾ ಅಲ್ಲಿ ಉಪವಾಸ ಅಥವಾ ಪೂಜೆ-ಪುನಸ್ಕಾರವನ್ನು ಮಾಡುವಂತಹ ಕೊಠಡಿ

Example : ಸೀತಾಳು ಪೂಜಾಗೃಹದಲ್ಲಿ ಕುಳಿತು ಜಪಮಾಲೆಯನ್ನು ಹಿಡಿದು ಜಪಮಾಡುತ್ತಿದ್ದಾಳೆ.

Synonyms : ಆರಾಧನಾ ಗೃಹ, ಆರಾಧನಾ-ಗೃಹ, ಆರಾಧನಾ-ಮಂದಿರ, ಆರಾಧನಾಗೃಹ, ಆರಾಧನಾಮಂದಿರ, ದೇವರ ಮಂದಿರ, ದೇವರ ಮನೆ, ದೇವರ-ಮಂದಿರ, ದೇವರ-ಮನೆ, ದೇವರಮನೆ, ಪೂಜಾ ಗೃಹ, ಪೂಜಾ ಮಂದಿರ, ಪೂಜಾ-ಗೃಹ, ಪೂಜಾ-ಮಂದಿರ, ಪೂಜಾಗೃಹ, ಪೂಜಾಮಂದಿರ, ಪೂಜೆಪುನಸ್ಕಾರ ಗೃಹ, ಪೂಜೆಪುನಸ್ಕಾರ ಮಂದಿರ, ಪೂಜೆಪುನಸ್ಕಾರ ಮನೆ, ಪೂಜೆಪುನಸ್ಕಾರ-ಗೃಹ, ಪೂಜೆಪುನಸ್ಕಾರ-ಮಂದಿರ, ಪೂಜೆಪುನಸ್ಕಾರ-ಮನೆ, ಪೂಜೆಪುನಸ್ಕಾರಗೃಹ, ಪೂಜೆಪುನಸ್ಕಾರಮಂದಿರ, ಪೂಜೆಯ ಮನೆ, ಪೂಜೆಯ-ಮನೆ, ಪೂಜೆಯಮನೆ, ಪ್ರಾರ್ಥನಾ ಮಂದಿರ, ಪ್ರಾರ್ಥನಾ-ಮಂದಿರ, ಪ್ರಾರ್ಥನಾಮಂದಿರ, ಪ್ರಾರ್ಥನೆ ಮಂದಿರ, ಪ್ರಾರ್ಥನೆ-ಮಂದಿರ, ಪ್ರಾರ್ಥನೆಮಂದಿರ


Translation in other languages :

किसी भवन आदि में बना या उससे संबद्ध उपासना या पूजा-पाठ करने का कमरा।

सीता पूजाघर में बैठकर माला जप रही है।
उपासनालय, पूजा-घर, पूजाकक्ष, पूजागृह, पूजाघर