Meaning : ಯಾವುದರ ಪೂಜೆಯನ್ನು ಮಾಡಲಾಗಿದೆಯೋ
Example :
ಪೂಜಿಸಲ್ಪಟ ಮೂರ್ತಿಯ ಮೇಲೆ ಹಾಲು, ಮೊಸರು, ಸಕ್ಕರೆ ಮೊದಲಾದವುಗಳನ್ನು ಅಭಿಷೇಕಮಾಡಲಾಗುವುದು.
Synonyms : ಆರಾಧಿಸಲ್ಪಟ್ಟ, ಆರಾಧಿಸಲ್ಪಟ್ಟಂತ, ಆರಾಧಿಸಲ್ಪಟ್ಟಂತಹ, ಆರಾಧಿಸಿದ, ಆರಾಧಿಸಿದಂತ, ಆರಾಧಿಸಿದಂತಹ, ಪೂಜಿಸಲ್ಪಟ್ಟ, ಪೂಜಿಸಲ್ಪಟ್ಟಂತ, ಪೂಜಿಸಲ್ಪಟ್ಟಂತಹ, ಪೂಜಿಸಿದಂತ, ಪೂಜಿಸಿದಂತಹ
Translation in other languages :
Regarded with deep or rapturous love (especially as if for a god).
Adored grandchildren.