Meaning : ಬಹಳ ಶಕ್ತಿಶಾಲಿಯಾಗಿರುವ ಭಾವನೆ
Example :
ಶರೀರದ ಬಲಿಷ್ಠತೆಗಾಗಿ ಅವನು ಪ್ರತಿದಿನ ವ್ಯಾಯಾಮ ಮಾಡುತ್ತಾನೆ.
Synonyms : ಬಲಶಾಲಿ, ಬಲಿಷ್ಠತೆ, ಶಕ್ತಿಶಾಲಿತ್ವ
Translation in other languages :
शक्तिशाली होने की अवस्था या भाव।
शरीर की बलिष्ठता के लिए वह प्रतिदिन व्यायाम करता है।