Copy page URL Share on Twitter Share on WhatsApp Share on Facebook
Get it on Google Play
Meaning of word ಪುರುಷತ್ವಹೀನ from ಕನ್ನಡ dictionary with examples, synonyms and antonyms.

ಪುರುಷತ್ವಹೀನ   ನಾಮಪದ

Meaning : ಪುರುಷರಿಗೆ ಸಂಬಂಧಿಸಿದ ಒಂದು ರೋಗದಿಂದ ಸ್ತ್ರೀ-ಸಂಭೋಗ ಮತ್ತು ಸಂತಾನ್ನೋತ್ಪತ್ತಿ ಮಾಡುವ ಯೋಗ್ಯತೆಯನ್ನು ಕಳೆದುಕೊಂಡಿರುತ್ತಾರೆ

Example : ಮೋಹನನು ಒಂದು ದುರ್ಗಟನೆಯ ನಂತರ ನಂಪುಸಕತೆಗೆ ಬಲಿಯಾದನು.

Synonyms : ನಪುಂಸಕತೆ, ನಪುಂಸತ್ವ, ಪೌರುಷಹೀನತೆ


Translation in other languages :

पुरुषों का एक रोग जिसमें वे स्त्री-संभोग और संतान उत्पन्न करने के योग्य नहीं रह जाते।

मोहन लाल दुर्घटना के बाद से ही नपुंसकता के शिकार हो गए।
नपुंसकता, नपुंसत्व, पुरुसत्वहीनता, पौरुषहीनता

An inability (usually of the male animal) to copulate.

impotence, impotency

ಪುರುಷತ್ವಹೀನ   ಗುಣವಾಚಕ

Meaning : ಯಾರೋ ಒಬ್ಬರಲ್ಲಿ ಸ್ತ್ರೀಯನ್ನು ಸಂಬೋಗ ಮಾಡವ ಶಕ್ತಿ ಇಲ್ಲವೋ ಅಥವಾ ತುಂಬಾ ಕಡಿಮೆ ಇರುವ

Example : ನಾಮರ್ದ ಪುರುಷ ಸಂತಾನ ಉತ್ಪತ್ತಿ ಮಾಡುವುದರಲ್ಲಿ ಅಸಮರ್ಥರು.

Synonyms : ಅಪೌರುಷ, ನಾಮರ್ದ ನಪುಂಸಕ, ವೀರ್ಯರಹಿತ, ವೀರ್ಯಹೀನ, ಶುಕ್ರಹೀನ


Translation in other languages :

जिसमें स्त्री संभोग की शक्ति न हो या बहुत कम हो।

नामर्द पुरुष संतान उत्पन्न करने में असमर्थ होते हैं।
अपुरुष, अपौरुष, अबीज, अवीज, नपुंसक, नरम, नर्म, नामर्द, पुरषत्वहीन, पौरुषहीन, वीर्यरहित, वीर्यहीन, शंड, शुक्रहीन

(of a male) unable to copulate.

impotent