Meaning : ಸಂತಾನೋತ್ಪತ್ತಿ ಸಾಧ್ಯವಾಗಲು ಸಹಾಯಮಾಡುವ ಪುರುಷ ಗುಣ
Example :
ಅವನಲ್ಲಿ ಪುರುಷತ್ವದ ಕೊರತೆ ಇದೆ
Translation in other languages :
The masculine property of being capable of copulation and procreation.
virilityMeaning : ಪುರುಷರ ಯೋಗ್ಯವಾದ ಅಥವಾ ಉಪಯುಕ್ತವಾದ ಕೆಲಸ
Example :
ಪೌರುಷವಿಲ್ಲದ ಜೀವನದಲ್ಲಿ ಏನೂ ಪಡೆಯಲು ಸಾಧ್ಯವಿಲ್ಲ.
Synonyms : ಪರಾಕ್ರಮ, ಪುರುಷಾರ್ಥ, ಪೌರುಷ, ಶಕ್ತಿ
Translation in other languages :
The trait of behaving in ways considered typical for men.
masculinity