Meaning : ತುಂಬಾ ಹಿಂದಿನ ಕಾಲ
Example :
ಪ್ರಾಚೀನ_ಕಾಲದಲ್ಲಿ ಭಾರತ ವಿದ್ಯೆಯ ವಿಷಯದಲ್ಲಿ ಬಹಳ ಮುನ್ನಡೆ ಸಾಧಿಸಿತ್ತು.
Synonyms : ಪ್ರಾಚೀನ ಕಾಲ
Translation in other languages :
प्राचीन समय या बहुत पहले बिता हुआ समय।
प्राचीन काल में भारत शिक्षा के क्षेत्र में बहुत ही आगे था।