Meaning : ಮತ್ತೆ ಮತ್ತೆ ಬರುವ ಅಥವಾ ಎರಡನೆಯ ಸಾರಿ ಬರುವುದು
Example :
ಅತಿಥಿಗಳ ಪುನರಾಗಮನದಿಂದ ಮನೆಯ ಸದಸ್ಯರುಗಳ ಮುಖದಲ್ಲಿ ಸಂತೋಷವಿಲ್ಲದ ಭಾವನೆ ಕಂಡುಬಂದಿತು.
Synonyms : ತಿರುಗಿ ಬರುವಿಕೆ, ಪುನಃಬರುವಿಕೆ, ಪುನರಾಗಮನ, ಪುನರಾವರ್ತನೆ, ಮತ್ತೆ ಮತ್ತೆ ಬರುವಿಕೆ, ಮರಳಿ ಬರುವಿಕೆ
Translation in other languages :
फिर से आने या दोबारा आने की क्रिया।
अतिथि के पुनरागमन से गृह सदस्यों का मुँह लटक गया।