Copy page URL Share on Twitter Share on WhatsApp Share on Facebook
Get it on Google Play
Meaning of word ಪುನಃಬರುವಿಕೆ from ಕನ್ನಡ dictionary with examples, synonyms and antonyms.

ಪುನಃಬರುವಿಕೆ   ನಾಮಪದ

Meaning : ಮತ್ತೆ ಮತ್ತೆ ಬರುವ ಅಥವಾ ಎರಡನೆಯ ಸಾರಿ ಬರುವುದು

Example : ಅತಿಥಿಗಳ ಪುನರಾಗಮನದಿಂದ ಮನೆಯ ಸದಸ್ಯರುಗಳ ಮುಖದಲ್ಲಿ ಸಂತೋಷವಿಲ್ಲದ ಭಾವನೆ ಕಂಡುಬಂದಿತು.

Synonyms : ತಿರುಗಿ ಬರುವಿಕೆ, ಪುನರಾಗಮನ, ಪುನರಾರ್ತನಾ, ಪುನರಾವರ್ತನೆ, ಮತ್ತೆ ಮತ್ತೆ ಬರುವಿಕೆ, ಮರಳಿ ಬರುವಿಕೆ


Translation in other languages :

फिर से आने या दोबारा आने की क्रिया।

अतिथि के पुनरागमन से गृह सदस्यों का मुँह लटक गया।
पुनरागमन, पुनरावर्तन, प्रत्यागमन, प्रत्यावर्तन

Happening again (especially at regular intervals).

The return of spring.
recurrence, return