Subscribe
URL of the page has been copied to clipboard.
Meaning : ಯಾವುದೋ ಒಂದು ವಿಶೇಷ ಕೆಲಸಕ್ಕೆ ಒಟ್ಟುಗೂಡಿಸಿದ ಅಥವಾ ಕೂಡಿಹಾಕುವ ಧನ
Example : ಹಳ್ಳಿಗಳ ಅಭಿವೃದ್ಧಿಗಾಗಿ ನೀಡಿರುವ ನಿಧಿ ದುರುಪಯೋಗ ಮಾಡಿರುವರು.
Synonyms : ಇಡುಗಂಟು, ನಿಧಿ, ಬಂಡವಾಳ, ಹಣ
Translation in other languages :हिन्दी English
किसी विशेष कार्य के लिए इकट्ठा या जमा किया जाने वाला धन।
A reserve of money set aside for some purpose.
Install App