Copy page URL Share on Twitter Share on WhatsApp Share on Facebook
Get it on Google Play
Meaning of word ಪುತ್ರಹೀನ from ಕನ್ನಡ dictionary with examples, synonyms and antonyms.

ಪುತ್ರಹೀನ   ಗುಣವಾಚಕ

Meaning : ಯಾರೋ ಒಬ್ಬರಿಗೆ ಗಂಡು ಸಂತಾನವಿರುವುದಿಲ್ಲ

Example : ಗಂಡು ಮಕ್ಕಳಿಲ್ಲದ ಪಕ್ಕದಮನೆಯವರು ತುಂಬಾ ದುಃಖ ಪಡುತ್ತಿದ್ದರು

Synonyms : ಗಂಡ ಸಂತಾವಿಲ್ಲದ, ಗಂಡು ಮಕ್ಕಳಿಲ್ಲದ


Translation in other languages :

जिसे पुत्र न हो (पुरुष)।

हमारा निपुता पड़ोसी बहुत दुखी रहता है।
अपूत, निपूत, निपूता, पुत्ररहित, पुत्रहीन, विपुत्र

Meaning : ಯಾರೋ ಒಬ್ಬರಿಗೆ ಗಂಡು ಮಕ್ಕಳು ಇರುವುದಿಲ್ಲ (ಹೆಂಗಸು)

Example : ಪುತ್ರನಿಲ್ಲದ ಸೊಸೆಯ ಜೀವನವನ್ನು ಅತ್ತೆ ಹಾಳು ಮಾಡಿದಳು.

Synonyms : ಪುತ್ರನಿಲ್ಲದ


Translation in other languages :

जिसे पुत्र न हो (स्त्री)।

उन्होंने अपनी निपूती बहू का जीना हराम कर दिया है।
अपूती, निपूती, पुत्रहीन, विपुत्रा