Copy page URL Share on Twitter Share on WhatsApp Share on Facebook
Get it on Google Play
Meaning of word ಪುತ್ರನಿಲ್ಲದ from ಕನ್ನಡ dictionary with examples, synonyms and antonyms.

ಪುತ್ರನಿಲ್ಲದ   ಗುಣವಾಚಕ

Meaning : ಗಂಡು ಸಂತಾನ ಇಲ್ಲದಿರುವಸಂತಾನ ಇಲ್ಲದ

Example : ಪುತ್ರನಿಲ್ಲದ, ಮಂಗಳ ಮತ್ತೊಂದು ಮದುವೆಯಾಗಲು ಒಪ್ಪಲಿಲ್ಲ.

Synonyms : ಗಂಡು ಮಕ್ಕಳಿಲ್ಲದ, ಗಂಡು ಸಂತಾನವಿಲ್ಲದ


Translation in other languages :

जिसे संतान न हो (पुरुष)।

निपूत मंगल ने दूसरी शादी करने से इंकार कर दिया।
निपूत, निपूता

Without offspring.

In some societies a childless woman is rejected by her tribesmen.
childless

Meaning : ಯಾರೋ ಒಬ್ಬರಿಗೆ ಗಂಡು ಮಕ್ಕಳು ಇರುವುದಿಲ್ಲ (ಹೆಂಗಸು)

Example : ಪುತ್ರನಿಲ್ಲದ ಸೊಸೆಯ ಜೀವನವನ್ನು ಅತ್ತೆ ಹಾಳು ಮಾಡಿದಳು.

Synonyms : ಪುತ್ರಹೀನ


Translation in other languages :

जिसे पुत्र न हो (स्त्री)।

उन्होंने अपनी निपूती बहू का जीना हराम कर दिया है।
अपूती, निपूती, पुत्रहीन, विपुत्रा