Meaning : ಕಡಿಮೆ ವಯಸ್ಸಿನ ಪುರುಷ, ವಿಶೇಷಕರವಾಗಿ ಅವಿವಾಹಿತ
Example :
ಮೈದಾನದಲ್ಲಿ ಹುಡುಗರು ಕ್ರಿಕೆಡ್ ಆಟವಾಡುತ್ತಿದ್ದಾರೆ.
Synonyms : ಎಳೆಯ ವಯಸ್ಸಿನವನು, ಗಂಡು ಸಂತಾನ, ಬಾಲಕ, ಹುಡುಗ
Translation in other languages :
A youthful male person.
The baby was a boy.Meaning : ಗಂಡುಸಂತಾನ
Example :
ಕೃಷ್ಣ ವಸುದೇವನ ಮಗಪ್ರಪಂಚದಲ್ಲಿ ಕೆಟ್ಟ ಮಗನಿರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ.
Synonyms : ಕಿಶೋರ, ಕುಮಾರ, ಗಂಡುಸಂತಾನ, ಚಿರಂಜೀವಿ, ತನುಜ, ಮಗ, ಹುಡುಗ
Translation in other languages :
नर संतान।
कृष्ण वसुदेव के पुत्र थे।