Copy page URL Share on Twitter Share on WhatsApp Share on Facebook
Get it on Google Play
Meaning of word ಪುಣ್ಯ ಕೆಲಸ from ಕನ್ನಡ dictionary with examples, synonyms and antonyms.

ಪುಣ್ಯ ಕೆಲಸ   ನಾಮಪದ

Meaning : ಸ್ವರ್ಗ ಪ್ರಾಪ್ತಿ ಮತ್ತು ಶುಭ ಫಲವನ್ನು ನೀಡುವಂತಹ ಕಾರ್ಯ

Example : ದೀನ ದಲಿತರ ಸೇವೆಯನ್ನು ಮಾಡುವುದು ಧಾರ್ಮಿಕವಾದ ಅಥವಾ ಪುಣ್ಯದ ಕೆಲಸ.

Synonyms : ಒಳ್ಳೆಯ ನಡತೆ, ಕರ್ತವ್ಯ, ಧರ್ಮ, ಧಾರ್ಮಿಕ ಕಾರ್ಯ, ಧಾರ್ಮಿಕ ಕೆಲಸ, ನ್ಯಾಯಬುದ್ಧಿ, ಪವಿತ್ರ ಕಾರ್ಯ, ಪವಿತ್ರ ಕೆಲಸ, ಪವಿತ್ರವಾದ, ಪುಣ್ಯ, ಪುಣ್ಯ ಕರ್ಮ, ಪುಣ್ಯ ಕಾರ್ಯ, ಪ್ರಾಮಾಣಿಕತನ, ಪ್ರಾಮಾಣಿಕತೆ, ಸತ್ಯನಿಷ್ಠೆ, ಸದಾಚಾರ, ಸದ್ವಿವೇಕ


Translation in other languages :

परोपकार, दान, सेवा आदि कार्य जो शुभ फल देते हैं।

दीन-दुखियों की सेवा ही सबसे बड़ा धर्म है।
ईमान, धरम, धर्म, धार्मिक कृत्य, पवित्रकर्म, पुण्य, पुण्य कर्म, पुन्न, पुन्य